Rashmika Mandanna: ಭರ್ಜರಿ ಡಿಮ್ಯಾಂಡ್​ ಮಾಡ್ತಿದ್ದಾರಂತೆ ರಶ್ಮಿಕಾ, ಶ್ರೀವಲ್ಲಿ ಸಂಭಾವನೆ ಕೇಳಿ ಶಾಕ್ ಆದ ನಿರ್ಮಾಪಕರು

ಪುಷ್ಪ ಸೂಪರ್ ಹಿಟ್ ಆದ ಹಿನ್ನೆಲೆಯಲ್ಲಿ ಪುಷ್ಪ 2 ಚಿತ್ರಕ್ಕೆ ಅಲ್ಲು ಅರ್ಜುನ್ ಸಂಭಾವನೆ ಹೆಚ್ಚಿಸಲಾಗಿದೆ ಎಂಬ ಸುದ್ದಿ ಬಂದಿದೆ. ಬರೋಬ್ಬರಿ 125 ಕೋಟಿ ನೀಡುವಂತೆ ಕೇಳಿದ್ದಾರೆ. ಅದೇ ರೀತಿ ಇದೀಗ ನಟಿ ರಶ್ಮಿಕಾ ಸಹ ಸಂಭಾವನೆ ಹೆಚ್ಚು ಕೇಳುತ್ತಿದ್ದಾರಂತೆ.

First published: