ಸೆಲೆಬ್ರಿಟಿಗಳ ಬಾಡಿ ಶೇಮಿಂಗ್ ಬಗ್ಗೆ ನೆಟ್ಟಿಗರು ವಿಭಿನ್ನವಾಗಿ ಕಮೆಂಟ್ ಮಾಡುತ್ತಾರೆ. ಅದರಲ್ಲೂ ಡ್ರೆಸ್ಗಳನ್ನು ಸರಿಯಾಗಿ ಹಾಕಿಕೊಳ್ಳದಿದ್ದರೂ, ಪಾಪ್ಯುಲಾರಿಟಿಗಾಗಿ ಬೋಲ್ಡ್ ಫೋಟೋಶೂಟ್ ಮಾಡಿದರೂ ಎಷ್ಟೇ ದೊಡ್ಡ ನಾಯಕಿಯಾದರೂ ಬಿಡುವುದಿಲ್ಲ. ಅಂತಹ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಾರೆ. (ಫೋಟೋ: Instagram)