Rashmika Mandana: ಬೀಚ್​ನಲ್ಲಿ ರಶ್ಮಿಕಾ ಮಂದಣ್ಣ ಸಖತ್ ಫೋಟೋಶೂಟ್; ಶ್ರೀವಲ್ಲಿ ಕಣ್ಸನ್ನೆಗೆ ಅಭಿಮಾನಿಗಳು ಫಿದಾ!

Rashmika Mandana: ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಖತ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನ್ಯಾಷನಲ್ ಕ್ರಶ್ ಫೋಟೋಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಗಂಟೆಗಳಲ್ಲಿ 10 ಲಕ್ಷ ಜನರು ಫೋಟೋ ನೋಡಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

First published: