Rakul Preet Singh: ಮಾಲ್ಡೀವ್ಸ್​ನಲ್ಲಿ ರಾಕುಲ್ ಪ್ರೀತ್ ಸಿಂಗ್! ಬೇಷರಮ್ ಸಾಂಗ್​ನಲ್ಲಿ ದೀಪಿಕಾ ತೊಟ್ಟ ಡ್ರೆಸ್ ಇದೇನಾ ಎಂದ ನೆಟ್ಟಿಗರು!

Rakul Preet Singh: ನಟಿ ರಾಕುಲ್ ಪ್ರೀತ್ ಸಿಂಗ್ ಮಾಲ್ಡೀವ್ಸ್​​ನಲ್ಲಿ ಮಸ್ತ್ ಮಜಾ ಮಾಡ್ತಿದ್ದಾರೆ. ಸಮ್ಮರ್ ಟ್ರಿಪ್ ಎಂಜಾಯ್ ಮಾಡುತ್ತಿರುವ ನಟಿ ರಾಕುಲ್, ಬಿಕಿನಿ ಬಳಿಕ ಓಪನ್ ಡ್ರೆಸ್​ನಲ್ಲಿ ಮಿಂಚುತ್ತಿದ್ದಾರೆ. ಟಾಲಿವುಡ್ ನಟಿ ರೆಡ್ ಡ್ರೆಸ್​​ನಲ್ಲಿ ಮತ್ಸ್ಯಕನ್ಯೆಯಂತೆ ಕಾಣುತ್ತಿದ್ದಾರೆ.

First published:

  • 18

    Rakul Preet Singh: ಮಾಲ್ಡೀವ್ಸ್​ನಲ್ಲಿ ರಾಕುಲ್ ಪ್ರೀತ್ ಸಿಂಗ್! ಬೇಷರಮ್ ಸಾಂಗ್​ನಲ್ಲಿ ದೀಪಿಕಾ ತೊಟ್ಟ ಡ್ರೆಸ್ ಇದೇನಾ ಎಂದ ನೆಟ್ಟಿಗರು!

    ನಟಿ ರಾಕುಲ್​ ಪ್ರೀತ್ ಸಿಂಗ್ ಮಾಲ್ಡೀವ್ಸ್​ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ಕೂಲ್ ಆಗಿರಲು ನಿರ್ಧರಿಸಿರುವ ಟಾಲಿವುಡ್ ಕ್ಯೂಟಿ, ಓಪನ್ ಡ್ರೆಸ್ ಧರಿಸಿ ತನ್ನ ಪಡ್ಡೆ ಹುಡುಗರ ಎದೆಯಲ್ಲಿ ಚಿಟ್ಟೆ ಬಿಟ್ಟಿದ್ದಾರೆ. (ಫೋಟೋ: Instagram)

    MORE
    GALLERIES

  • 28

    Rakul Preet Singh: ಮಾಲ್ಡೀವ್ಸ್​ನಲ್ಲಿ ರಾಕುಲ್ ಪ್ರೀತ್ ಸಿಂಗ್! ಬೇಷರಮ್ ಸಾಂಗ್​ನಲ್ಲಿ ದೀಪಿಕಾ ತೊಟ್ಟ ಡ್ರೆಸ್ ಇದೇನಾ ಎಂದ ನೆಟ್ಟಿಗರು!

    ಇತ್ತೀಚೆಗಷ್ಟೇ ಬೀಚ್ ಡ್ರೆಸ್ ನಲ್ಲಿ ಪೋಸ್ ಕೊಟ್ಟಿದ್ದ ಸೌತ್ ಬೆಡಗಿ ಮತ್ತೊಮ್ಮೆ ಸ್ಲೀವ್ ಲೆಸ್ ರೆಡ್ ಡ್ರೆಸ್ ನಲ್ಲಿ ಮಾದಕ ನೋಟ ಬೀರಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿಯ ಫೋಟೋಗಳನ್ನು ನೋಡಿ ನೆಟ್ಟಿಗರು ಕಮೆಂಟ್​ಗಳ ಸುರಿಮಳೆಗೈದಿದ್ದಾರೆ. (ಫೋಟೋ: Instagram)

    MORE
    GALLERIES

  • 38

    Rakul Preet Singh: ಮಾಲ್ಡೀವ್ಸ್​ನಲ್ಲಿ ರಾಕುಲ್ ಪ್ರೀತ್ ಸಿಂಗ್! ಬೇಷರಮ್ ಸಾಂಗ್​ನಲ್ಲಿ ದೀಪಿಕಾ ತೊಟ್ಟ ಡ್ರೆಸ್ ಇದೇನಾ ಎಂದ ನೆಟ್ಟಿಗರು!

    ಇತ್ತೀಚೆಗಷ್ಟೇ ಶೇರ್ ಮಾಡಿರುವ ಈ ಟ್ರೆಂಡಿ ಚಿತ್ರಗಳಿಗೆ ಎರಡೂವರೆ ಲಕ್ಷ ಲೈಕ್ ಬಂದಿವೆ. ರಾಕುಲ್ ಫೋಟೋ ಅಭಿಮಾನಿಗಳ ನಿದ್ದೆ ಗೆಡಿಸಿದೆ. ಸಮುದ್ರದ ಅಲೆಗಳ ನಡುವೆ ನಿಂತು ನಟಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. (ಫೋಟೋ: Instagram)

    MORE
    GALLERIES

  • 48

    Rakul Preet Singh: ಮಾಲ್ಡೀವ್ಸ್​ನಲ್ಲಿ ರಾಕುಲ್ ಪ್ರೀತ್ ಸಿಂಗ್! ಬೇಷರಮ್ ಸಾಂಗ್​ನಲ್ಲಿ ದೀಪಿಕಾ ತೊಟ್ಟ ಡ್ರೆಸ್ ಇದೇನಾ ಎಂದ ನೆಟ್ಟಿಗರು!

    ಪಾಟಿನಾದ ಫ್ಯೂರಿ ದ್ವೀಪದಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಕಾಲ ಕಳೆಯುತ್ತಿದ್ದಾರೆ. ನಟಿ ಫೋಟೋಗೆ ನಾನಾ ಬಗೆಯ ಕಮೆಂಟ್ಗಳು ಬಂದಿದೆ. ಬೇಷರಮ್ ಡ್ರೆಸ್ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಟಿ ಫಿಗರ್ ಬಗ್ಗೆ ಬೋಲ್ಡ್ ಕಮೆಂಟ್ ಮಾಡಿದ್ದಾರೆ. (ಫೋಟೋ: Instagram)

    MORE
    GALLERIES

  • 58

    Rakul Preet Singh: ಮಾಲ್ಡೀವ್ಸ್​ನಲ್ಲಿ ರಾಕುಲ್ ಪ್ರೀತ್ ಸಿಂಗ್! ಬೇಷರಮ್ ಸಾಂಗ್​ನಲ್ಲಿ ದೀಪಿಕಾ ತೊಟ್ಟ ಡ್ರೆಸ್ ಇದೇನಾ ಎಂದ ನೆಟ್ಟಿಗರು!

    ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳಕಾಗಿ ಉತ್ತರಕ್ಕೆ ಶಿಫ್ಟ್ ಆಗಿದ್ದ ರಾಕುಲ್ ಪ್ರೀತ್ ಸಿಂಗ್ ಮುಂಬೈಗೆ ಶಿಫ್ಟ್ ಆದ ನಂತರ ನಟಿ ಲುಕ್, ಸ್ಟೈಲ್ ಬದಲಾಗಿದೆ. ಫೋಟೋಶೂಟ್ಗಳೊಂದಿಗೆ ಗ್ಲಾಮರ್ ಎಕ್ಸ್ಪೋಸ್ ಮೂಲಕ ಸದ್ದು ಮಾಡ್ತಿದ್ದಾರೆ. (ಫೋಟೋ: Instagram)

    MORE
    GALLERIES

  • 68

    Rakul Preet Singh: ಮಾಲ್ಡೀವ್ಸ್​ನಲ್ಲಿ ರಾಕುಲ್ ಪ್ರೀತ್ ಸಿಂಗ್! ಬೇಷರಮ್ ಸಾಂಗ್​ನಲ್ಲಿ ದೀಪಿಕಾ ತೊಟ್ಟ ಡ್ರೆಸ್ ಇದೇನಾ ಎಂದ ನೆಟ್ಟಿಗರು!

    ರಾಕುಲ್ ಪ್ರೀತ್ ಸಿಂಗ್ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ತಾರೆ. ಅಭಿಮಾನಿಗಳ ಜೊತೆ ಈ ಮೂಲಕ ಸಂಪರ್ಕದಲ್ಲಿದ್ದಾರೆ.

    MORE
    GALLERIES

  • 78

    Rakul Preet Singh: ಮಾಲ್ಡೀವ್ಸ್​ನಲ್ಲಿ ರಾಕುಲ್ ಪ್ರೀತ್ ಸಿಂಗ್! ಬೇಷರಮ್ ಸಾಂಗ್​ನಲ್ಲಿ ದೀಪಿಕಾ ತೊಟ್ಟ ಡ್ರೆಸ್ ಇದೇನಾ ಎಂದ ನೆಟ್ಟಿಗರು!

    ನಿನ್ನೆಯವರೆಗೂ ಟಾಲಿವುಡ್ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದ ರಾಕುಲ್ ಪ್ರೀತ್ ಸಿಂಗ್ ಈಗ ಸೋಷಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಮಿಂಚುತ್ತಿದ್ದಾರೆ. ಬಾಲಿವುಡ್ನಲ್ಲಿ ಸರಣಿ ಚಿತ್ರಗಳನ್ನು ಮಾಡುತ್ತಿದ್ದಾರೆ. (ಫೋಟೋ: Instagram)

    MORE
    GALLERIES

  • 88

    Rakul Preet Singh: ಮಾಲ್ಡೀವ್ಸ್​ನಲ್ಲಿ ರಾಕುಲ್ ಪ್ರೀತ್ ಸಿಂಗ್! ಬೇಷರಮ್ ಸಾಂಗ್​ನಲ್ಲಿ ದೀಪಿಕಾ ತೊಟ್ಟ ಡ್ರೆಸ್ ಇದೇನಾ ಎಂದ ನೆಟ್ಟಿಗರು!

    ಸದ್ಯ ರಾಕುಲ್ ಪ್ರೀತ್ ಯಾವುದೇ ತೆಲುಗು ಸಿನಿಮಾ ಮಾಡುತ್ತಿಲ್ಲ. ಹಿಂದಿಯಲ್ಲಿ ಎರಡು ಸಿನಿಮಾ ಮಾಡುತ್ತಿದ್ದಾರೆ. ಆದರೆ ನಟಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಪ್ಡೇಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಹಂಚಿಕೊಂಡ ಫೋಟೋಗಳಿಗೆ ನೆಟಿಜನ್​ಗಳು ಪ್ರೀತಿಯ ಸುರಿಮಳೆ ಗೈದಿದ್ದಾರೆ. (ಫೋಟೋ: Instagram)

    MORE
    GALLERIES