Rakul Preet Singh Marriage: ರಕುಲ್​ ಪ್ರೀತ್​ ಸಿಂಗ್​ ಮದುವೆ ಫಿಕ್ಸ್​.. ಹುಡುಗ ಯಾರ್​ ಗೊತ್ತಾ? ನೀವೇ ನೋಡಿ..

Rakul Preet Singh marriage: ರಕುಲ್ ಪ್ರೀತ್ ಸಿಂಗ್ ಬಗ್ಗೆ ಪರಿಚಯ ಮಾಡಿಸುವ ಅಗತ್ಯವಿಲ್ಲ. ತೆಲುಗು ಜೊತೆಗೆ ತಮಿಳು, ಹಿಂದಿಯಲ್ಲಿ ಸಿನಿಮಾ ಮಾಡಿದ್ದಾರೆ. ಇದೀಗ ಈಕೆಯ ಬಗ್ಗೆ ಹೊಸ ಸುದ್ದಿ ಸಖತ್​ ಚರ್ಚೆಯಾಗುತ್ತಿದೆ. ಅದು ಅವರ ಮದುವೆ ವಿಚಾರ. ಬಾಲಿವುಡ್ ನಟ, ನಿರ್ಮಾಪಕ ಜಾಕಿ ಭಗ್ನಾನಿತೋ ಜೊತೆ ಇವರು ಮದುವೆಯಾಗಲಿದ್ದಾರೆ.

First published: