Pooja Hegde: ಬೋಲ್ಡ್ ಸೆಲ್ಫಿ ಹಂಚಿಕೊಂಡ ಟಾಲಿವುಡ್​ ಬ್ಯೂಟಿ, ಪೂಜಾ ಹೆಗ್ಡೆ ಲುಕ್​ಗೆ ಕ್ಲೀನ್​ ಬೋಲ್ಡ್ ಆದ ನೆಟ್ಟಿಗರು!

ಟಾಲಿವುಡ್ ನಲ್ಲಿ ನಿನ್ನೆ ಮೊನ್ನೆ ಮೊನ್ನೆಯವರೆಗೂ ನಂಬರ್ ಒನ್ ಹೀರೋಯಿನ್ ಆಗಿದ್ದ ಪೂಜಾ ಹೆಗ್ಡೆ. ಸತತ ಸೋಲುಗಳ ಬಳಿಕ ಇದೀಗ ಸ್ವಲ್ಪ ಬ್ರೇಕ್​ ತೆಗೆದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

First published: