Pooja Hegde: ಇಂಗ್ಲೆಂಡ್​ ಬೀದಿಗಳಲ್ಲಿ ಪೂಜಾ ಹೆಗ್ಡೆ ಸುತ್ತಾಟ, ಕಲರ್​ ಫುಲ್ ಡ್ರೆಸ್​ನಲ್ಲಿ ಮಿಂಚಿದ ಕರಾವಳಿ ಸುಂದರಿ

ನಟಿ ಪೂಜಾ ಹೆಗ್ಡೆ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ದೊಡ್ಡ ಸ್ಟಾರ್​ ನಟರುಗಳ ಜೊತೆ ಸ್ಕ್ರೀನ್ ಹಂಚಿಕೊಳ್ಳುತ್ತಿರುವ ಈ ಚೆಲುವೆ ಇದೀಗ ಇಂಗ್ಲೆಂಡ್​ಗೆ ಹಾರಿದ್ದಾರೆ. ಇಂಗ್ಲೆಂಡ್​ನಲ್ಲಿ ರಜೆಯ ಮಜದಲ್ಲಿದ್ದಾರೆ.

First published: