ಸೂಪರ್‌ಸ್ಟಾರ್ ಚಿತ್ರಗಳಲ್ಲಿ ನಾಯಕಿಯರಿಗೆ ಹೆಚ್ಚಿನ ಆದ್ಯತೆ ನೀಡುವುದಿಲ್ಲವಾದ್ದರಿಂದ, ಅವರ ಕೋರಿಕೆಯಂತೆ ಅವರ ಪಾತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸುವುದಾಗಿ ನಿರ್ದೇಶಕರು ಭರವಸೆ ನೀಡಿರುವುದಾಗಿ ಹೇಳಲಾಗಿದೆ. ಅಲ್ಲದೇ ಈ ಚಿತ್ರಕ್ಕಾಗಿ ಪೂಜಾ 2 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಸ್ಟಾಪ್‌ಗೆ ಸಂಬಂಧಿಸಿದ ಸಂಭಾವನೆಯನ್ನು ನೀಡಲೇಬೇಕು ಎಂಬ ಕೇಳಿದ್ದಾರಂತೆ. ಈ ಮೂಲಕ ಹೊಸ ವಿಚಾರಕ್ಕೆ ನಅಂದಿ ಹಾಡಿದ್ದಾರೆ.