Nayanthara: ಶಾರುಖ್ ಸಿನಿಮಾಗೆ ನಯನತಾರಾ ಸಂಭಾವನೆ ಕೇಳಿ ಶಾಕ್ ಆದ ಫ್ಯಾನ್ಸ್, ಇದನ್ನ ನೀವು ಊಹೆ ಮಾಡೋಕೂ ಸಾಧ್ಯವಿಲ್ಲ

ನಯನತಾರಾ ಮತ್ತು ವಿಘ್ನೇಶ್ ಶಿವನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಗೊತ್ತೇ ಇದೆ. ಅಲ್ಲದೇ ದಂಪತಿಗಳು ಈಗ ತಮ್ಮ ಹನಿಮೂನ್ ಟ್ರಿಪ್ ಕೂಡ ಮುಗಿಸಿದ್ದಾರೆ. ಆದರೆ, ನಯನತಾರ ಹನಿಮೂನ್ ನಂತರ ನೇರವಾಗಿ ಮುಂಬೈಗೆ ತೆರಳಿದ್ದು, ಜವಾನ್ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ.

First published: