ಮೃಣಾಲ್ ಠಾಕೂರ್ ಸೀತಾರಾಮಂ ಸಿನಿಮಾದ ಸಕ್ಸಸ್ನಿಂದ ಟಾಲಿವುಡ್ನಲ್ಲಿ ರಾತ್ರೋರಾತ್ರಿ ಸ್ಟಾರ್ ಹೀರೋಯಿನ್ ಆದರು. ಮೃಣಾಲ್ ಠಾಕೂರ್ ಸಿನಿಮಾದಲ್ಲಿ ಹೆಚ್ಚು ಎಕ್ಸ್ ಪೋಸ್ ಮಾಡುವ ಅವಕಾಶವಿಲ್ಲದೆ ನಟನೆಗೆ ಒತ್ತು ನೀಡುವ ಪಾತ್ರದೊಂದಿಗೆ ಉತ್ತಮ ಕ್ರೇಜ್ ಸೃಷ್ಟಿಸಿದರು.
2/ 7
ಇತ್ತೀಚೆಗೆ ಈ ಸೇಲ್ಗೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಿಲ್ವರ್ ಕಲರ್ ಸಿಂಗಲ್ ಪೀಸ್ ಟಾಪ್ ಲೆಸ್ ಲಾಂಗ್ ಡ್ರೆಸ್ ನಲ್ಲಿ ಕ್ಯೂಟ್ ಕಾಣಿಸಿದ್ದಾರೆ ನಟಿ. ಈ ಡ್ರೆಸ್ ನಲ್ಲಿ ಅವಾರ್ಡ್ ಫಂಕ್ಷನ್ಗೆ ಹೋಗಿದ್ದ ಮೃಣಾಲ್ ಅಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಸೆಂಟರ್ ಆಫ್ ಅಟ್ರಾಕ್ಷನ್ ಆದರು.
3/ 7
ಈ ಫೋಟೋಗಳಲ್ಲಿ, ಮೃಣಾಲ್ ಠಾಕೂರ್ ಸುಂದರವಾಗಿ ಕಾಣುತ್ತಿದ್ದಾರೆ. ಈ ಫೋಟೋಗಳಲ್ಲಿ ಮೃಣಾಲ್ ಠಾಕೂರ್ ಅವರನ್ನು ನೋಡಿ, ನೆಟ್ಟಿಗರು ಇವರೇ ಅವರಾ ಎಂದು ಆಶ್ಚರ್ಯ ಪಡುತ್ತಿದ್ದಾರೆ.
4/ 7
ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಕಡಿಮೆ ಇದ್ದರೂ ಇತ್ತೀಚಿನ ಫೋಟೋಗಳಿಗೆ ಎಂಟು ಲಕ್ಷ ವ್ಯೂವ್ಸ್ ಬಂದಿವೆ.
5/ 7
ಈಗಿನ ಈ ಟ್ರೆಂಡ್ನಲ್ಲಿ ಹೀರೋಯಿನ್ಸ್ ಒಳ್ಳೆಯ ಬ್ರೇಕ್ ಪಡೆಯಲು ತುಂಬಾ ಕಷ್ಟಪಡಬೇಕು. ಹಲವು ಹಿಟ್ ಚಿತ್ರಗಳಲ್ಲಿ ನಟಿಸಬೇಕು.ಆದರೆ ಒಂದೇ ಒಂದು ಹಿಟ್ ಚಿತ್ರದ ಮೂಲಕ ಮೃಣಾಲ್ ಠಾಕೂರ್ ಕೈಗೆ ಸಾಲು ಸಾಲು ಆಫರ್ಗಳು ಬಂದಿವೆ.
6/ 7
ಟಿವಿ ಧಾರಾವಾಹಿಗಳ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಮೃಣಾಲ್ ಠಾಕೂರ್, ಮರಾಠಿ ಚಿತ್ರ ವಿಟ್ಟಿ ದಂಡು ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಆ ನಂತರ ಮರಾಠಿ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ವಿಶೇಷ ಮನ್ನಣೆ ಗಳಿಸಿದರು.
7/ 7
ಸೀತಾರಾಮಂ ಚಿತ್ರದಲ್ಲಿ ರಾಜಕುಮಾರಿಯಾಗಿ ಅವರ ನಟನೆ, ಹಾವಭಾವ ಮತ್ತು ಸ್ಟೈಲಿಶ್ ಅಭಿನಯವು ಚಿತ್ರಕ್ಕೆ ಪ್ಲಸ್ ಆಗಿದೆ. ಅದಕ್ಕಾಗಿಯೇ ಈ ಒಂದು ಸಿನಿಮಾದಿಂದ ಆಕೆಗೆ ಬೋಲ್ಡ್ ಆಫರ್ಗಳು ಮತ್ತು ಸ್ಟಾರ್ ಹೀರೋಗಳ ಜೊತೆ ನಟಿಸುವ ಅವಕಾಶ ಸಿಗುತ್ತಿದೆ.