Mrunal Thakur: ಬೇಸಿಗೆಯಲ್ಲಿ ಕೂಲ್ ಕೂಲ್ ಮೃಣಾಲ್ ಠಾಕೂರ್, ಆರೆಂಜ್ ಡ್ರೆಸ್​ನಲ್ಲಿ ಮಿಂಚಿದ ಸೀತಾ ಮಹಾಲಕ್ಷ್ಮೀ!

Mrunal Thakur: ಸೀತಾರಾಮ್ ಚಿತ್ರದ ನಾಯಕಿ ಮೃಣಾಲ್ ಠಾಕೂರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಸ್ಟನ್ನಿಂಗ್ ಲುಕ್​ನಲ್ಲಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

First published:

  • 17

    Mrunal Thakur: ಬೇಸಿಗೆಯಲ್ಲಿ ಕೂಲ್ ಕೂಲ್ ಮೃಣಾಲ್ ಠಾಕೂರ್, ಆರೆಂಜ್ ಡ್ರೆಸ್​ನಲ್ಲಿ ಮಿಂಚಿದ ಸೀತಾ ಮಹಾಲಕ್ಷ್ಮೀ!

    ಸೀತಾರಾಮ್ ಚಿತ್ರದ ನಾಯಕಿ ಮೃಣಾಲ್ ಠಾಕೂರ್ ಬೇಸಿಗೆಯಲ್ಲೂ ಸಖತ್ ಕೂಲ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿಯ ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಆರೆಂಜ್ ಡ್ರೆಸ್​ನಲ್ಲಿ ಮೃಣಾಲ್ ಠಾಕೂರ್ ಮಿಂಚುತ್ತಿದ್ದಾರೆ. ರಾಜಕುಮಾರಿ ಮತ್ತೆ ಬಂದಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. (ಫೋಟೋ: Instagram)

    MORE
    GALLERIES

  • 27

    Mrunal Thakur: ಬೇಸಿಗೆಯಲ್ಲಿ ಕೂಲ್ ಕೂಲ್ ಮೃಣಾಲ್ ಠಾಕೂರ್, ಆರೆಂಜ್ ಡ್ರೆಸ್​ನಲ್ಲಿ ಮಿಂಚಿದ ಸೀತಾ ಮಹಾಲಕ್ಷ್ಮೀ!

    ಇತ್ತೀಚೆಗಷ್ಟೇ ಟಾಲಿವುಡ್​ನಲ್ಲಿ 2 ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಮೃಣಾಲ್, ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡುತ್ತಲೇ ಗ್ಯಾಪ್​ನಲ್ಲಿ ಕಮರ್ಷಿಯಲ್ ಜಾಹೀರಾತುಗಳಿಗಾಗಿ ಸುಂದರ ಲುಕ್ನೊಂದಿಗೆ ಫೋಟೋಶೂಟ್ ಮಾಡುತ್ತಿದ್ದಾರೆ. (ಫೋಟೋ: Instagram)

    MORE
    GALLERIES

  • 37

    Mrunal Thakur: ಬೇಸಿಗೆಯಲ್ಲಿ ಕೂಲ್ ಕೂಲ್ ಮೃಣಾಲ್ ಠಾಕೂರ್, ಆರೆಂಜ್ ಡ್ರೆಸ್​ನಲ್ಲಿ ಮಿಂಚಿದ ಸೀತಾ ಮಹಾಲಕ್ಷ್ಮೀ!

    ಟಾಲಿವುಡ್​ನ ಮೊದಲ ಸಿನಿಮಾದಲ್ಲೇ ಸಾಂಪ್ರದಾಯಿಕ ಮತ್ತು ರಾಜಮನೆತನದ ರಾಜಕುಮಾರಿಯಾಗಿ ಮೃಣಾಲ್ ಕಾಣಿಸಿಕೊಂಡ್ರು. ಸೋಶಿಯಲ್ ಮೀಡಿಯಾದಲ್ಲಿ ಅನೇಕ ಫಾಲೋವರ್ಸ್ ಹೊಂದಿರುವ ಮೃಣಾಲ್ ಇದೀಗ ಬ್ಯುಸಿ ನಟಿಯಾಗಿದ್ದಾರೆ. (ಫೋಟೋ: Instagram)

    MORE
    GALLERIES

  • 47

    Mrunal Thakur: ಬೇಸಿಗೆಯಲ್ಲಿ ಕೂಲ್ ಕೂಲ್ ಮೃಣಾಲ್ ಠಾಕೂರ್, ಆರೆಂಜ್ ಡ್ರೆಸ್​ನಲ್ಲಿ ಮಿಂಚಿದ ಸೀತಾ ಮಹಾಲಕ್ಷ್ಮೀ!

    ಮೃಣಾಲ್ ಠಾಕೂರ್ ಇಂಡಸ್ಟ್ರಿಯಲ್ಲಿ ಭಾರೀ ಕ್ರೇಜ್ ಹೊಂದಿದ್ದಾರೆ. ಮೃಣಾಲ್ ಠಾಕೂರ್ ಹೈದರಾಬಾದ್​ನಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ ಎನ್ನಲಾಗ್ತಿದೆ. ಟಾಲಿವುಡ್​ನಲ್ಲಿ ಸಾಲು ಸಾಲು ಸಿನಿಮಾ ಆಫರ್ ಬರುತ್ತಿರುವ ಹಿನ್ನೆಲೆ ನಟಿ ಹೈದಾರಾಬಾದ್​ಗೆ ಶಿಫ್ಟ್ ಆಗಿದ್ದಾರೆ ಎನ್ನಲಾಗ್ತಿದೆ.(ಫೋಟೋ: Instagram)

    MORE
    GALLERIES

  • 57

    Mrunal Thakur: ಬೇಸಿಗೆಯಲ್ಲಿ ಕೂಲ್ ಕೂಲ್ ಮೃಣಾಲ್ ಠಾಕೂರ್, ಆರೆಂಜ್ ಡ್ರೆಸ್​ನಲ್ಲಿ ಮಿಂಚಿದ ಸೀತಾ ಮಹಾಲಕ್ಷ್ಮೀ!

    ಸೀತಾ ರಾಮಂ ಸಿನಿಮಾದಲ್ಲಿನ ಅತ್ಯದ್ಭುತ ಅಭಿನಯದಿಂದ ಮೃಣಾಲ್ ಠಾಕೂರ್ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಹನು ರಾಘವಪುಡಿ ನಿರ್ದೇಶನದ ಈ ಚಿತ್ರದಲ್ಲಿ ದುಲ್ಕರ್ ಸಲ್ಮಾನ್​ಗೆ ಮೃಣಾಲ್ ನಾಯಕನಾಗಿ ಕಾಣಿಸಿಕೊಂಡಿದ್ದರು.

    MORE
    GALLERIES

  • 67

    Mrunal Thakur: ಬೇಸಿಗೆಯಲ್ಲಿ ಕೂಲ್ ಕೂಲ್ ಮೃಣಾಲ್ ಠಾಕೂರ್, ಆರೆಂಜ್ ಡ್ರೆಸ್​ನಲ್ಲಿ ಮಿಂಚಿದ ಸೀತಾ ಮಹಾಲಕ್ಷ್ಮೀ!

    ಮೃಣಾಲ್ ಠಾಕೂರ್ ರಾಮನ ಪ್ರೀತಿಯ ಸೀತಾ ಮಹಾಲಕ್ಷ್ಮೀಯಾಗಿ ಮೆಚ್ಚುಗೆಯನ್ನು ಪಡೆದರು. ಮರಾಠಿ ಬ್ಯೂಟಿ ಮೃಣಾಲ್ ಠಾಕೂರ್ ಸೀತಾ ರಾಮಂ ಚಿತ್ರದ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಆ ಚಿತ್ರದಲ್ಲಿ ಮೃಣಾಲ್, ಸೀತಾ ಮಹಾಲಕ್ಷ್ಮೀಯಾಗಿ ಮತ್ತು ಮತ್ತೊಂದೆಡೆ ರಾಜಕುಮಾರಿ ನೂರ್ ಜಹಾನ್ ಆಗಿಯೂ ಅಭಿನಯಿಸಿದ್ರು.

    MORE
    GALLERIES

  • 77

    Mrunal Thakur: ಬೇಸಿಗೆಯಲ್ಲಿ ಕೂಲ್ ಕೂಲ್ ಮೃಣಾಲ್ ಠಾಕೂರ್, ಆರೆಂಜ್ ಡ್ರೆಸ್​ನಲ್ಲಿ ಮಿಂಚಿದ ಸೀತಾ ಮಹಾಲಕ್ಷ್ಮೀ!

    ಕಿರುತೆರೆಯಲ್ಲಿ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮೃಣಾಲ್ ಠಾಕೂರ್ ಅವರು ಮರಾಠಿ ಚಿತ್ರ 'ವಿಟ್ಟಿ ದಂಡು' ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಆ ನಂತರ ಮರಾಠಿ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. (ಇನ್ಸ್ಟಾಗ್ರಾಮ್/ಫೋಟೋ/ಮೃಣಾಲ್ ಠಾಕೂರ್)

    MORE
    GALLERIES