Krithi Shetty: ಕರಾವಳಿ ಚೆಲುವೆಯ ಸ್ಟೈಲಿಷ್ ಲುಕ್! ಕನ್ನಡ ಸಿನಿಮಾ ಮಾಡ್ತೀರಾ ಅಂತಿದ್ದಾರೆ ಫ್ಯಾನ್ಸ್

Krithi Shetty: ಒಂದು ಚಿತ್ರದ ಯಶಸ್ಸಿನಿಂದಾಗಿ ಸಾಲು ಸಾಲು ಆಫರ್‌ಗಳನ್ನು ಗಿಟ್ಟಿಸಿಕೊಂಡಿರುವ ಟಾಲಿವುಡ್ ಬ್ಯೂಟಿ ಕೃತಿ ಶೆಟ್ಟಿ ಬ್ರೇಕ್‌ಗಾಗಿ ಕಾಯುತ್ತಿದ್ದಾರೆ. ಕಲರ್‌ಫುಲ್ ಫೋಟೋಶೂಟ್‌ಗಳನ್ನು ಮಾಡಿ ನೆಟ್ಟಿಗರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

First published: