Krithi Shetty: ಆ ನಟ ಇದ್ರೆ ಎಂಥ ಸೀನ್​ಗೂ ಓಕೆ ಎಂದ ಕೃತಿ! ಬಾಲಯ್ಯ ಬೇಡ ಅಂದವಳಿಗೆ ನೆಟ್ಟಿಗರು ಫುಲ್​ ಕ್ಲಾಸ್​

ಪ್ರತಿ ವರ್ಷ ಅನೇಕ ಹೊಸ ನಾಯಕಿಯರು ತೆಲುಗು ತೆರೆಗೆ ಪರಿಚಯವಾಗುತ್ತಾರೆ. ಅವುಗಳಲ್ಲಿ ಕೆಲವರು ಮಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಾನ ಪಡೆಯುತ್ತಾರೆ. ಅವರುಗಳಲ್ಲಿ ನಾಯಕಿ ಕೃತಿ ಶೆಟ್ಟಿ ಸಹ ಒಬ್ಬರು. ಅವರು ಇದೀಗ ತೆಲುಗಿನ ಸ್ಟಾರ್​ ನಟನ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

First published: