Krithi Shetty: ಸೀರೆಯಲ್ಲಿ ಮಿರಿಮಿರಿ ಮಿಂಚಿದ ಕೃತಿ ಶೆಟ್ಟಿ, ಕನ್ನಡತಿಯ ಕ್ಯೂಟ್​ ಲುಕ್​ಗೆ ಮನಸೋತ ನೆಟ್ಟಿಗರು

ಕನ್ನಡ ನೆಲದ ಕೃತಿ ಶೆಟ್ಟಿಗೆ ಸಾಲು ಸಾಲು ಚಿತ್ರಗಳಲ್ಲಿ ಅವಕಾಶಗಳು ಬರುತ್ತಿವೆ. ತೆಲುಗಿನ ಉಪ್ಪೇನ ಚಿತ್ರದ ಮೂಲಕ ಪ್ರಸಿದ್ಧರಾದ ಕೃತಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರೀಯರಾಗಿರುತ್ತಾರೆ. ಇಲ್ಲಿವೆ ಅವರ ಲೇಟೆಸ್ಟ್ ಫೋಟೋಗಳು.

First published: