Krithi Shetty: ಕನ್ನಡತಿಯ ಕ್ಯೂಟ್​ ಪೋಸ್​ಗೆ ನೆಟ್ಟಿಗರು ಕ್ಲೀನ್ ಬೋಲ್ಡ್, ಇಲ್ಲಿವೆ ಕೃತಿ ಶೆಟ್ಟಿ ಸೂಪರ್​​ ಫೋಟೋಸ್​

ಕನ್ನಡ ನೆಲದ ಕೃತಿ ಶೆಟ್ಟಿಗೆ ಸಾಲು ಸಾಲು ಚಿತ್ರಗಳಲ್ಲಿ ಅವಕಾಶಗಳು ಬರುತ್ತಿವೆ. ತೆಲುಗಿನ ಉಪ್ಪೇನ ಚಿತ್ರದ ಮೂಲಕ ಪ್ರಸಿದ್ಧರಾದ ಇವರು ತನ್ನ ನಟನೆ ಹಾಗೂ ಮುದ್ದಾದ ಲುಕ್​ನಿಂದ ಪ್ರೇಕ್ಷಕರ ಮನಗೆದ್ದಿದ್ದು, ಸದ್ಯ ಅವರ ಕ್ಯೂಟ್ ಫೋಟೋಗಳು ವೈರಲ್ ಆಗುತ್ತಿದೆ.

First published: