Krithi Shetty: ಕನ್ನಡತಿ ಕೃತಿ ಶೆಟ್ಟಿ ಮನಸು ಕದ್ದಿದ್ದ ಹೀರೋ ಇವ್ರೇ ಅಂತೆ! ಕುಡ್ಲಬಾಲೆಗೆ ಇವ್ರ ಮೇಲೆ ಕ್ರಶ್

ಕನ್ನಡ ನೆಲದ ಕೃತಿ ಶೆಟ್ಟಿಗೆ ಸಾಲು ಸಾಲು ಚಿತ್ರಗಳಲ್ಲಿ ಅವಕಾಶಗಳು ಬರುತ್ತಿವೆ. ಉಪ್ಪೇನ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಕನ್ನಡದ ಈ ಚೆಲುವೆ ತನ್ನ ನಟನೆ ಹಾಗೂ ಮುದ್ದಾದ ಲುಕ್​ನಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ.

First published: