Kajal Aggarwal: ಬೇಬಿ ಬಂಪ್​ ಫೋಟೋಶೂಟ್​ ಮಾಡಿಸಿದ ಕಾಜಲ್​! ಏನ್​ ಮುದ್ದಾಗಿ ಕಾಣ್ತಾರೆ ನೋಡಿ

Kajal Aggarwal: ಇತ್ತೀಚೆಗೆ ನಟಿ ಕಾಜಲ್ ಅಗರ್‌ವಾಲ್ ಅವರ ಸೀಮಂತ ಸಮಾರಂಭ ಸರಳವಾಗಿ ಅಷ್ಟೇ ಸಾಂಪ್ರದಾಯಿಕವಾಗಿ ನೆರವೇರಿತ್ತು. ಕಾಜಲ್ ಅಗರ್‌ವಾಲ್ ಅವರ ಸೀಮಂತಕ್ಕೆ ಕುಟುಂಬಸ್ಥರು ಹಾಗೂ ಆತ್ಮೀಯರು ಮಾತ್ರ ಭಾಗವಹಿಸಿದ್ದರು.

First published: