PHOTOS: ಜೂನಿಯರ್​ ಎನ್​ಟಿಆರ್​ ಜತೆ ತೆರೆ ಹಂಚಿಕೊಂಡ ನಟಿಯ ಹಾಟ್​ ಫೋಟೋಸ್​..!

ಪಕ್ಕಾ ಆಂಧ್ರ ಹುಡುಗಿಯಾದರೂ ಈಕೆ ಟಾಲಿವುಡ್​ನಲ್ಲೇ ಅವಕಾಸಗಳು ಸಿಗುತ್ತಿಲ್ಲ. 'ಅಂತಕ ಮುಂದು ಆ ತರ್ವಾತ' ಸಿನಿಮಾದ ಮೂಲಕ ನಾಯಕಿಯಾಗಿ ಟಾಲಿವುಡ್​ಗೆ ಎಂಟ್ರಿ ಕೊಟ್ಟವರು ಈಶಾ ರೆಬ್ಬ. 'ಬಂದೊಫೋಟು', 'ಅಮಿ ತುಮಿ' ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ನಾಯಕಿಯಾಗಿ ಯಸಸ್ಸು ಕಾಣದ ಕಾರಣ ಈಶಾ ಸದ್ಯ ಸಹ ಕಲಾವಿದೆಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಜೂನಿಯರ್​ ಎನ್​ಟಿಆರ್​ ಅಭಿನಯದ 'ಅರವಿಂದ್​ ಸಮೇತ' ಸಿನಿಮಾದಲ್ಲಿ ನಾಯಕಿಯ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಹಾಟ್​ ಫೋಟೋಶೂಟ್​ನ ಕೆಲವು ಚಿತ್ರಗಳು ಇಲ್ಲಿವೆ.

  • News18
  • |
First published: