Anushka Shetty: ಮುಂದಿನ ವರ್ಷ ಮದುವೆ ಆಗಲಿದ್ದಾರಂತೆ ಅನುಷ್ಕಾ, ಕುತೂಹಲಕಾರಿ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ

ಟಾಲಿವುಡ್‌ನ ಸ್ವೀಟಿ ಅನುಷ್ಕಾ 17 ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದಾರೆ. ಆದರೆ ಈಕೆಯ ನಂತರ ಇಂಡಸ್ಟ್ರಿಗೆ ಬಂದ ಅದೆಷ್ಟೋ ಯುವ ನಾಯಕಿಯರು ಮದುವೆಯಾಗಿ ಸೆಟ್ಲ್ ಆದರು. ಆದರೆ 40 ವರ್ಷ ಸಮೀಪಿಸುತ್ತಿರುವ ಈ ಸ್ವೀಟಿ ಇನ್ನೂ ಮದುವೆಯಾಗಿಲ್ಲ. ಇತ್ತೀಚೆಗೆ ಅನುಷ್ಕಾ ಮದುವೆಗೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗಿದೆ.

First published: