Anushka Shetty: ಅನುಷ್ಕಾ ಶೆಟ್ಟಿ ಕನ್ನಡಿಗರಿಗೆ ಇಷ್ಟವಾಗೋಕೆ ಇದೂ ಒಂದು ಕಾರಣ!

Anushka Shetty : ಅನುಷ್ಕಾ ಶೆಟ್ಟಿ ಮಂಗಳೂರಿನವರಾದರೂ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದು ಟಾಲಿವುಡ್​ನಲ್ಲಿ. 'ಅರುಂಧತಿ' ಸಿನಿಮಾ ಮೂಲಕ ಮನೆಮಾತಾದ ಅನುಷ್ಕಾ ಶೆಟ್ಟಿ ಬಾಹುಬಲಿಯ ದೇವಸೇನಳಾಗಿ ವಿಶ್ವಾದ್ಯಂತ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಪ್ಪಟ ಕನ್ನಡದ ಹುಡುಗಿ ಅನುಷ್ಕಾ 'ನಿಶ್ಯಬ್ದಂ' ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದು, ಇದೇ ತಿಂಗಳ ಅಂತ್ಯದ ವೇಳೆಗೆ ತೆರೆಕಾಣಲಿದೆ.

First published: