Pooja Hegde: ವಿಮಾನದಲ್ಲಿ ಪೂಜಾ ಹೆಗ್ಡೆಗೆ ಕಹಿ ಅನುಭವ; ಕ್ಷಮೆ ಕೇಳಿದ ಇಂಡಿಗೋ ಸಂಸ್ಥೆ

ಟಾಲಿವುಡ್ ಸ್ಟಾರ್ ಹೀರೋಯಿನ್ ಪೂಜಾ ಹೆಗ್ಡೆ ಗುರುವಾರ ಟ್ವಿಟರ್ ನಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಇಂಡಿಗೋ ಏರ್‌ಲೈನ್ಸ್‌ನ ಉದ್ಯೋಗಿಯ ವರ್ತನೆಯಿಂದ ನಾನು ಬೇಸರಗೊಂಡಿದ್ದೇನೆ ಎಂದು ಪೂಜಾ ಟ್ವಿಟರ್‌ನಲ್ಲಿ ಹೇಳಿದ್ದಾರೆ.

First published: