Vijay Deverakonda: ಅನನ್ಯಾ ಪಾಂಡೆಗೆ ಸ್ಟೇಜ್ ಮೇಲೆ ಕಿಸ್​ ಮಾಡಿದ ನಟ, ನನಗೆ ಮದುವೆ ಆಗಿದೆ ಎಂದ ರಣವೀರ್

ನಟ ವಿಜಯ್ ದೇವರಕೊಂಡ ಅಭಿನಯದ ಬುಹುನಿರೀಕ್ಷಿತ ‘ಲೈಗರ್‘ ಸಿನಿಮಾ ಆಗಸ್ಟ್ 25 ರಂದು ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ನಾಯಕಿ ಅನನ್ಯಾ ಪಾಂಡೆಗೆ ವಿಜಯ್ ಮುತ್ತು ಕೊಟ್ಟಿರುವ ವಿಡಿಯೋ ಇದೀಗ ವೈರಲ್ ಆಗಿದೆ.

First published: