Victory Venkatesh: ಟಾಲಿವುಡ್ ವಿಕ್ಟರಿ ವೆಂಕಟೇಶ್ 75ನೇ ಚಿತ್ರದ ಫಸ್ಟ್ ಲುಕ್ ರಿವೀಲ್; ಗನ್ ಹಿಡಿದು ಮಸ್ತ್ ಪೋಸ್ ಕೊಟ್ಟ ದೃಶ್ಯಂ ಹೀರೋ
ವಿಕ್ಟರಿ ವೆಂಕಟೇಶ್ ಅಭಿನಯದ ಈ ಚಿತ್ರದಲ್ಲಿ ಡೈರೆಕ್ಟರ್ ಶೈಲೇಶ್ ಕೊಲನು ಇಂಟ್ರಸ್ಟಿಂಗ್ ಕಥೆಯನ್ನ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಚಿತ್ರದ ಫಸ್ಟ್ ಲುಕ್ ಜೊತೆಗೆ ಟೈಟಲ್ನ್ನು ರಿವೀಲ್ ಮಾಡಿದ್ದಾರೆ.
ಟಾಲಿವುಡ್ನ ನಾಯಕ ನಟ ವಿಕ್ಟರಿ ವೆಂಕಟೇಶ್ 75ನೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಇದರ ಜೊತೆಗೆ ಚಿತ್ರದ ಟೈಟಲ್ ಕೂಡ ರಿವೀಲ್ ಆಗಿದೆ.
2/ 7
ಎಫ್-3 ಚಿತ್ರದ ಸಕ್ಸಸ್ನಲ್ಲಿರೋ ವಿಕ್ಟರಿ ವೆಂಕಟೇಶ್ ತಮ್ಮ ಅಭಿನಯದ 75ನೇ ಚಿತ್ರದ ಟೈಟಲ್ ರಿಲೀಸ್ ಮಾಡಿರೋ ಖುಷಿಯಲ್ಲಿದ್ದಾರೆ.
3/ 7
ವಿಕ್ಟರಿ ವೆಂಕಟೇಶ್ ಅಭಿನಯದ 75ನೇ ಚಿತ್ರಕ್ಕೆ ‘ಸೈಂದವ್’ ಎಂಬ ಹೆಸರನ್ನ ಇಡಲಾಗಿದೆ.
4/ 7
‘ಸೈಂದವ್’ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಸಖತ್ ಆಗಿ ಕಾಣುತ್ತಿದ್ದಾರೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ಗಳನ್ನು ಪ್ಲಾನ್ ಮಾಡಲಾಗಿದೆ.
5/ 7
‘ಸೈಂದವ್’ ಸಿನಿಮಾವನ್ನ ಯುವ ಪ್ರತಿಭಾವಂತ ನಿರ್ದೇಶಕ ಶೈಲೇಶ್ ಕೊಲನು ನಿರ್ದೇಶನ ಮಾಡುತ್ತಿದ್ದಾರೆ.
6/ 7
ಟಾಲಿವುಡ್ನ ಯುವ ನಿರ್ದೇಶಕ ಶೈಲೇಶ್ ಕೊಲನು ಈ ಹಿಂದೆ ಹಿಟ್ ಚಿತ್ರ ಮಾಡಿದ್ದರು. ಹಿಟ್-2 ಚಿತ್ರವನ್ನ ಡೈರೆಕ್ಟ್ ಮಾಡಿದ್ದರು. ಇವೆರಡು ಸಕ್ಸಸ್ ಆದ್ಮೇಲೆ ಈಗ ‘ಸೈಂದವ್’ ಚಿತ್ರಕ್ಕೆ ಕೈ ಹಾಕಿದ್ದಾರೆ.
7/ 7
ವಿಕ್ಟರಿ ವೆಂಕಟೇಶ್ ಅಭಿನಯದ ಈ ಚಿತ್ರದಲ್ಲಿ ಡೈರೆಕ್ಟರ್ ಶೈಲೇಶ್ ಕೊಲನು ಇಂಟ್ರಸ್ಟಿಂಗ್ ಕಥೆಯನ್ನ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಚಿತ್ರದ ಫಸ್ಟ್ ಲುಕ್ ಜೊತೆಗೆ ಟೈಟಲ್ನ್ನು ರಿವೀಲ್ ಮಾಡಿದ್ದಾರೆ.