Varun Tej: ಬಾಲಿವುಡ್​ಗೆ ಎಂಟ್ರಿ ಕೊಟ್ಟ ಫಿದಾ ನಟ! ಇಲ್ಲಿದೆ ಅಪ್ಡೇಟ್

ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಸಹೋದರನ ನಾಗಬಾಬು ಪುತ್ರ ವರುಣ್ ತೇಜ್ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ. ತಮ್ಮ ಅಭಿನಯದ VT13 ಸಿನಿಮಾ ಮೂಲಕ ಹಿಂದಿ ಚಿತ್ರರಂಗದಲ್ಲೂ ಧಮಾಕಾ ಮಾಡಲು ಹೊರಟಿದ್ದಾರೆ.

 • News18 Kannada
 • |
 •   | Bangalore [Bangalore], India
First published:

 • 17

  Varun Tej: ಬಾಲಿವುಡ್​ಗೆ ಎಂಟ್ರಿ ಕೊಟ್ಟ ಫಿದಾ ನಟ! ಇಲ್ಲಿದೆ ಅಪ್ಡೇಟ್

  ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರ ವರುಣ್ ತೇಜ್ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ. ತಮ್ಮ ಅಭಿನಯದ VT13 ಸಿನಿಮಾ ಮೂಲಕ ಹಿಂದಿ ಚಿತ್ರರಂಗದಲ್ಲೂ ಧಮಾಕಾ ಮಾಡಲು ಹೊರಟಿದ್ದಾರೆ.

  MORE
  GALLERIES

 • 27

  Varun Tej: ಬಾಲಿವುಡ್​ಗೆ ಎಂಟ್ರಿ ಕೊಟ್ಟ ಫಿದಾ ನಟ! ಇಲ್ಲಿದೆ ಅಪ್ಡೇಟ್

  ವರುಣ್ ತೇಜ್ ಅಭಿನಯದ VT13 ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಕೊನೆ ಹಂತದ ಚಿತ್ರೀಕರಣವನ್ನ ಸಿನಿಮಾ ತಂಡ, ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಇನ್ನೇನು ಕೆಲವು ದಿನಗಳಲ್ಲಿ ಸಿನಿಮಾ ರಿಲೀಸ್ ಡೇಟ್ ಕೂಡ ಅನೌನ್‌ ಆಗಲಿದೆ.

  MORE
  GALLERIES

 • 37

  Varun Tej: ಬಾಲಿವುಡ್​ಗೆ ಎಂಟ್ರಿ ಕೊಟ್ಟ ಫಿದಾ ನಟ! ಇಲ್ಲಿದೆ ಅಪ್ಡೇಟ್

  ತೆಲುಗು ಭಾಷೆಯಲ್ಲಿ ತಯಾರಾಗಿರೋ ಈ ಚಿತ್ರ ಹಿಂದಿಯಲ್ಲೂ ರೆಡಿ ಆಗುತ್ತಿದೆ. ಈ ಮೂಲಕ ವರುಣ್ ತೇಜ್ ಬಾಲಿವುಡ್‌ಗೂ ಈಗ ಕಾಲಿಡುತ್ತಿದ್ದಾರೆ. ಚಿತ್ರವನ್ನ ದೊಡ್ಡ ಪ್ರಮಾಣದಲ್ಲಿಯೇ ರಿಲೀಸ್ ಮಾಡೋಕೆ ಪ್ಲಾನ್ ಮಾಡಲಾಗಿದೆ.

  MORE
  GALLERIES

 • 47

  Varun Tej: ಬಾಲಿವುಡ್​ಗೆ ಎಂಟ್ರಿ ಕೊಟ್ಟ ಫಿದಾ ನಟ! ಇಲ್ಲಿದೆ ಅಪ್ಡೇಟ್

  VT13 ಅನ್ನೋದು ಈ ಚಿತ್ರದ ಫೈನಲ್ ಶೀರ್ಷಿಕೆ ಅಲ್ಲ. ಚಿತ್ರೀಕರಣದ ಹಂತದಲ್ಲಿರೋದ್ರಿಂದ ಈ ಒಂದು ಹೆಸರು ಇಟ್ಟಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾ ಸತ್ಯ ಘಟನೆಯನ್ನ ಆಧರಿಸಿದೆ.

  MORE
  GALLERIES

 • 57

  Varun Tej: ಬಾಲಿವುಡ್​ಗೆ ಎಂಟ್ರಿ ಕೊಟ್ಟ ಫಿದಾ ನಟ! ಇಲ್ಲಿದೆ ಅಪ್ಡೇಟ್

  ವರುಣ್ ತೇಜ್ ಅಭಿನಯದ ಈ ಚಿತ್ರದಲ್ಲಿ ವರುಣ್ ಪಾತ್ರ ಸ್ಪೆಷಲ್ ಆಗಿದೆ. ವಾಯು ಪಡೆಯ ಅಧಿಕಾರಿಯಾಗಿಯೂ ವರುಣ್ ಇಲ್ಲಿ ಕಾಣಿಸಿಕೊಂಡಿದ್ದಾರೆ.

  MORE
  GALLERIES

 • 67

  Varun Tej: ಬಾಲಿವುಡ್​ಗೆ ಎಂಟ್ರಿ ಕೊಟ್ಟ ಫಿದಾ ನಟ! ಇಲ್ಲಿದೆ ಅಪ್ಡೇಟ್

  ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಈ ಚಿತ್ರದಲ್ಲಿ ರಾಡಾರ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವನ್ನ ಶಕ್ತಿ ಪ್ರತಾಪ್ ಸಿಂಗ್ ನಿರ್ದೇಶನದ ಮಾಡಿದ್ದಾರೆ. ಈ ಮೂಲಕ ಶಕ್ತಿ ಪ್ರತಾಪ್ ಸಿಂಗ್ ಡೈರೆಕ್ಟರ್ ಆಗಿದ್ದಾರೆ.

  MORE
  GALLERIES

 • 77

  Varun Tej: ಬಾಲಿವುಡ್​ಗೆ ಎಂಟ್ರಿ ಕೊಟ್ಟ ಫಿದಾ ನಟ! ಇಲ್ಲಿದೆ ಅಪ್ಡೇಟ್

  ವರುಣ್ ತೇಜ್ ಸಿನಿಮಾ ಜೀವನದಲ್ಲಿ ಈ ಚಿತ್ರ ಸ್ಪೆಷಲ್ ಆಗಿದೆ. ಈ ಮೂಲಕ ವಾಯು ಪಡೆ ಅಧಿಕಾರಿಯಾಗಿ ವರುಣ್ ತೇಜ್ ಕಂಗೊಳಿಸುತ್ತಿದ್ದಾರೆ.

  MORE
  GALLERIES