ಹೊಸ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದ Ram Pothineni: ಕುತ್ತಿಗೆಗೆ ಪೆಟ್ಟು ಮಾಡಿಕೊಂಡ ಟಾಲಿವುಡ್​ ನಟ

ಇತ್ತೀಚೆಗಷ್ಟೆ ಆರಂಭವಾಗಿದ್ದ ಹೊಸ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದ ಟಾಲಿವುಡ್​ ನಟ ರಾಮ್ ಪೋತಿನೇನಿ ಅವರು ತಮ್ಮ ಕುತ್ತಿಗೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಹೌದು, ಉಸ್ತಾದ್ (Ustaad)​ ಸಿನಿಮಾದಲ್ಲಿನ ಪಾತ್ರಕ್ಕಾಗಿ ಅವರು ಜಿಮ್​ನಲ್ಲಿ ತಯಾರಿ ನಡೆಸುವಾಗ ಅವರ ಕುತ್ತಿಗೆಗೆ ಪೆಟ್ಟಾಗಿದೆಯಂತೆ. ಈ ವಿಷಯವನ್ನು ನಟ ರಾಮ್ ಪೋತಿನೇನಿ ಅವರೇ ಹೇಳಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: