RRR Movie: ಮಾರ್ಚ್ 3ಕ್ಕೆ ಅಮೆರಿಕಾದಲ್ಲಿ RRR ಸಿನಿಮಾ ರಿಲೀಸ್! ರಾಮ್​​ ಚರಣ್ ವಿಶೇಷ ಸಂದರ್ಶನ

ಟಾಲಿವುಡ್​ ಸ್ಟಾರ್ ರಾಮ್​ ಚರಣ್ ತೇಜಾ ಮತ್ತು ಜೂನಿಯರ್ ಎನ್​ಟಿಆರ್ ಅಭಿನಯದ ಟ್ರಿಪಲ್ ಆರ್ ಸಿನಿಮಾ ಮಾರ್ಚ್-03 ರಂದು ಅಮೆರಿಕಾದಲ್ಲಿ ರೀ ರಿಲೀಸ್ ಅಗುತ್ತಿದೆ.

First published:

  • 17

    MORE
    GALLERIES

  • 27

    ಟ್ರಿಪಲ್ ಆರ್​​ ಸಿನಿಮಾ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದದ್ದೇ ತಡ, ಈ ಚಿತ್ರದ ಬಗ್ಗೆ ಇರೋ ಇರಾದೆ ಚೇಂಜ್ ಆಗಿದೆ. ಲಾಸ್ ಏಂಜಲೀಸ್​ನ ಹೆಸರಾಂತ KTLA ಎಂಟರಟೈನಮೆಂಟ್ ಚಾನಲ್ ರಾಮ್​ ಚರಣ್ ತೇಜಾ ಸಂದರ್ಶನವನ್ನೂ ಮಾಡಿದೆ.

    MORE
    GALLERIES

  • 37

    RRR Movie: ಮಾರ್ಚ್ 3ಕ್ಕೆ ಅಮೆರಿಕಾದಲ್ಲಿ RRR ಸಿನಿಮಾ ರಿಲೀಸ್! ರಾಮ್​​ ಚರಣ್ ವಿಶೇಷ ಸಂದರ್ಶನ

    ಟ್ರಿಪಲ್ ಆರ್ ಸಿನಿಮಾದ ಕುರಿತು ರಾಮ್ ಚರಣ್ ತೇಜಾ ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ.

    MORE
    GALLERIES

  • 47

    RRR Movie: ಮಾರ್ಚ್ 3ಕ್ಕೆ ಅಮೆರಿಕಾದಲ್ಲಿ RRR ಸಿನಿಮಾ ರಿಲೀಸ್! ರಾಮ್​​ ಚರಣ್ ವಿಶೇಷ ಸಂದರ್ಶನ

    KTLA ಚಾನಲ್​​ನ ಸಂದರ್ಶನದಲ್ಲಿ ರಾಮ್ ಚರಣ್ ತೇಜಾ ಚಿತ್ರದ ಬಗ್ಗೆ ಮಾತನಾಡೋದಲ್ಲದೇ, ಆಸ್ಕರ್ ಪ್ರಶಸ್ತಿ ಕುರಿತು ತಮ್ಮ ಅಭಿಪ್ರಾಯವನ್ನ ಕೂಡ ಹಂಚಿಕೊಂಡಿದ್ದಾರೆ.

    MORE
    GALLERIES

  • 57

    RRR Movie: ಮಾರ್ಚ್ 3ಕ್ಕೆ ಅಮೆರಿಕಾದಲ್ಲಿ RRR ಸಿನಿಮಾ ರಿಲೀಸ್! ರಾಮ್​​ ಚರಣ್ ವಿಶೇಷ ಸಂದರ್ಶನ

    ರಾಮ್ ಚರಣ್ ತೇಜಾ ಅಭಿನಯದ ಟ್ರಿಪಲ್ ಆರ್ ಸಿನಿಮಾ ಸಾಕಷ್ಟು ಗಮನ ಸೆಳೆದಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರ ಈಗಾಗಲೇ ಕಮಾಲ್ ಮಾಡಿ ಆಗಿದೆ.

    MORE
    GALLERIES

  • 67

    RRR Movie: ಮಾರ್ಚ್ 3ಕ್ಕೆ ಅಮೆರಿಕಾದಲ್ಲಿ RRR ಸಿನಿಮಾ ರಿಲೀಸ್! ರಾಮ್​​ ಚರಣ್ ವಿಶೇಷ ಸಂದರ್ಶನ

    ಟ್ರಿಪಲ್ ಆರ್ ಚಿತ್ರ ಅಮೆರಿಕಾದ್ಯಂತ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ದಿನ ಮೊದಲೇ ರಾಮ್ ಚರಣ್ ತೇಜಾ KTLA ಚಾನಲ್​ಗೆ ಸಂದರ್ಶನ ಕೊಟ್ಟಿದ್ದಾರೆ.

    MORE
    GALLERIES

  • 77

    RRR Movie: ಮಾರ್ಚ್ 3ಕ್ಕೆ ಅಮೆರಿಕಾದಲ್ಲಿ RRR ಸಿನಿಮಾ ರಿಲೀಸ್! ರಾಮ್​​ ಚರಣ್ ವಿಶೇಷ ಸಂದರ್ಶನ

    ರಾಜಮೌಳಿ ಕಲ್ಪನೆಯ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಆದರೆ ಟ್ರಿಪಲ್ ಆರ್ ಗೋಲ್ಡನ್ ಗ್ಲೋಬ್ ಪಡೆಯೋ ಮೂಲಕ ಹಾಲಿವುಡ್​ ಮಂದಿಯ ಗಮನ ಕೂಡ ಸೆಳೆದಿದೆ.

    MORE
    GALLERIES