Actor Ram Charan: ಈ 7 ಸಿನಿಮಾ ಮಿಸ್ ಮಾಡ್ಬೇಡಿ ಎಂದ RRR ನಟ! ರಾಮ್ ಚರಣ್​ ಫೇವರಿಟ್ ಸಿನಿಮಾಗಳಿವು

RRR ಸಿನಿಮಾ ಮೂಲಕ ಮೋಡಿ ಮಾಡಿರುವ ನಟ ರಾಮ್ ಚರಣ್‍ಗೆ ಈ 7 ಸಿನಿಮಾಗಳು ಅಂದ್ರೆ ತುಂಬಾ ಇಷ್ಟ ಅಂತೆ. ಅದನ್ನು ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

First published:

  • 18

    Actor Ram Charan: ಈ 7 ಸಿನಿಮಾ ಮಿಸ್ ಮಾಡ್ಬೇಡಿ ಎಂದ RRR ನಟ! ರಾಮ್ ಚರಣ್​ ಫೇವರಿಟ್ ಸಿನಿಮಾಗಳಿವು

    ತೆಲುಗಿನ ಸ್ಟಾರ್ ನಟ ರಾಮ್ ಚರಣ್ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಸಿನಿಮಾದಲ್ಲಿ ನಟಿಸೋ ಇವರಿಗೆ ಯಾವ ಸಿನಿಮಾ ಇಷ್ಟ ಅಂತ ಅವರೇ ಹೇಳಿದ್ದಾರೆ ನೋಡಿ.

    MORE
    GALLERIES

  • 28

    Actor Ram Charan: ಈ 7 ಸಿನಿಮಾ ಮಿಸ್ ಮಾಡ್ಬೇಡಿ ಎಂದ RRR ನಟ! ರಾಮ್ ಚರಣ್​ ಫೇವರಿಟ್ ಸಿನಿಮಾಗಳಿವು

    ರಾಮ್ ಚರಣ್‍ಗೆ ತೆಲುಗಿನ ದಾನ ವೀರ ಶೂರ ಕರ್ಣ ಸಿನಿಮಾ ತುಂಬಾ ಇಷ್ಟ ಅಂತೆ. ಅಲ್ಲದೇ ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಸಹ ರಾಮ್ ಚರಣ್ ಗೆ ಇಷ್ಟವಾದ ಸಿನಿಮಾ.

    MORE
    GALLERIES

  • 38

    Actor Ram Charan: ಈ 7 ಸಿನಿಮಾ ಮಿಸ್ ಮಾಡ್ಬೇಡಿ ಎಂದ RRR ನಟ! ರಾಮ್ ಚರಣ್​ ಫೇವರಿಟ್ ಸಿನಿಮಾಗಳಿವು

    ರಾಮ್ ಚರಣ್ ಅವರು ನಟಿಸಿರುವ 'ರಂಗಸ್ಥಳಂ' ಸಿನಿಮಾ ಅವರಿಗೆ ತುಂಬಾ ಇಷ್ಟ ಅಂತೆ. ಮತ್ತು ಅನಿಲ್ ಕಪೂರ್ ನಟನೆಯ 'ಮಿಸ್ಟರ್ ಇಂಡಿಯಾ' ಸಹ ನನ್ನ ಮೆಚ್ಚಿನ ಸಿನಿಮಾ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

    MORE
    GALLERIES

  • 48

    Actor Ram Charan: ಈ 7 ಸಿನಿಮಾ ಮಿಸ್ ಮಾಡ್ಬೇಡಿ ಎಂದ RRR ನಟ! ರಾಮ್ ಚರಣ್​ ಫೇವರಿಟ್ ಸಿನಿಮಾಗಳಿವು

    ನಟ ರಾಮ್ ಚರಣ್‍ಗೆ ತೆಲುಗು ಸಿನಿಮಾ ಜೊತೆ ಇಂಗ್ಲಿಷ್ ಸಿನಿಮಾ ಸಹ ಇಷ್ಟ ಅಂತೆ. 'ದಿ ನೋಟ್‍ಬುಕ್', 'ಟರ್ಮಿನೇಟರ್ 2' ಸಿನಿಮಾ ಬಹಳ ಇಷ್ಟ ಎಂದು ಹೇಳಿದ್ದಾರೆ. 'ಟರ್ಮಿನೇಟರ್ 2' ಸಿನಿಮಾವನ್ನು 50 ಬಾರಿ ನೋಡಿದ್ದಾರಂತೆ ರಾಮ್ ಚರಣ್.

    MORE
    GALLERIES

  • 58

    Actor Ram Charan: ಈ 7 ಸಿನಿಮಾ ಮಿಸ್ ಮಾಡ್ಬೇಡಿ ಎಂದ RRR ನಟ! ರಾಮ್ ಚರಣ್​ ಫೇವರಿಟ್ ಸಿನಿಮಾಗಳಿವು

    ರಾಮ್ ಚರಣ್‍ಗೆ ನಿರ್ದೇಶಕ ಕ್ವಿಂಟನ್ ಟೊರೆಂಟೀನೊ ನಿರ್ದೇಶನದ ಎಲ್ಲ ಸಿನಿಮಾಗಳು ಇಷ್ಟ ಅಂತೆ. ಜೊತೆಗೆ 'ಇಂಗ್ಲೋರಿಯಸ್ ಬಾಸ್ಟಡ್ರ್ಸ್' ಸಿನಿಮಾ ಸಹ ಇಷ್ಟ ಎಂದಿದ್ದಾರೆ.

    MORE
    GALLERIES

  • 68

    Actor Ram Charan: ಈ 7 ಸಿನಿಮಾ ಮಿಸ್ ಮಾಡ್ಬೇಡಿ ಎಂದ RRR ನಟ! ರಾಮ್ ಚರಣ್​ ಫೇವರಿಟ್ ಸಿನಿಮಾಗಳಿವು

    ನಟ ರಾಮ್ ಚರಣ್ RRR ಸಿನಿಮಾ ಸೂಪರ್ ಹಿಟ್ ಆಗಿದೆ. ಅದಕ್ಕೆ ಮುಂದಿನ ಸಿನಿಮಾ ಆಯ್ಕೆಗಳ ಬಗ್ಗೆ ನಟ ಎಚ್ಚರ ವಹಿಸಿದ್ದಾರೆ. ತಮಿಳಿನ ಸ್ಟಾರ್ ನಟ ಶಂಕರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    MORE
    GALLERIES

  • 78

    Actor Ram Charan: ಈ 7 ಸಿನಿಮಾ ಮಿಸ್ ಮಾಡ್ಬೇಡಿ ಎಂದ RRR ನಟ! ರಾಮ್ ಚರಣ್​ ಫೇವರಿಟ್ ಸಿನಿಮಾಗಳಿವು

    RRR ಸಿನಿಮಾದಿಂದ ಫೇಮಸ್ ಆಗಿರುವ ರಾಮ್ ಚರಣ್, ಅಮೆರಿಕದ ಟಿವಿ ಸಂದರ್ಶನಗಳಲ್ಲಿ ಅಲ್ಲಿನ ಯೂಟ್ಯೂಬ್ ಕ್ರಿಯೇಟರ್​ಗಳ ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ.

    MORE
    GALLERIES

  • 88

    Actor Ram Charan: ಈ 7 ಸಿನಿಮಾ ಮಿಸ್ ಮಾಡ್ಬೇಡಿ ಎಂದ RRR ನಟ! ರಾಮ್ ಚರಣ್​ ಫೇವರಿಟ್ ಸಿನಿಮಾಗಳಿವು

    ರಾಮ್ ಚರಣ್ ಮುಂದಿನ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. RRR ತರ ನಿರೀಕ್ಷೆ ಹುಟ್ಟಿಸಿದೆ.

    MORE
    GALLERIES