Salaar: ಶೀಘ್ರದಲ್ಲೇ ಅಭಿಮಾನಿಗಳಿಗೆ ಪ್ರಭಾಸ್ ಬಿಗ್​ ಟ್ರೀಟ್, ಸಲಾರ್‌ ಚಿತ್ರದಿಂದ ಹೊರಬಿತ್ತು ಬಿಗ್​ ಅಪ್‌ಡೇಟ್

ಪ್ರಭಾಸ್ ನಾಯಕನಾಗಿ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ ಸಲಾರ್ ಸದ್ಯ ಭಾರತೀಯ ಚಿತ್ರರಂಗದಲ್ಲಿ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಮದಾಗಿದೆ. ಇದರ ನಡುವೆ ಹೊಸ ಸದ್ದಿಯೊಂದು ಹರಿದಾಡುತ್ತಿದೆ.

First published: