Prabhas: ದೀಪಿಕಾ ಮೇಲೆ ಅಸಮಾಧಾನಗೊಂಡ ಪ್ರಭಾಸ್, ರೂಮರ್ಸ್​ಗಳ ಬಗ್ಗೆ ಸ್ಪಷ್ಟನೆ ನೀಡಿದ ಅಶ್ವಿನಿದತ್

ಪ್ರಭಾಸ್ ಸದ್ಯ ಪ್ರಾಜೆಕ್ಟ್ ಕೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗಷ್ಟೇ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಕಾರಣಾಂತರಗಳಿಂದ ಆಸ್ಪತ್ರೆಗೆ ಹೋಗಿ ಚಿತ್ರದ ಶೂಟಿಂಗ್ ಸ್ಥಗಿತಗೊಂಡಿತ್ತು. ಪ್ರಾಜೆಕ್ಟ್ ಕೆ ನಿರ್ಮಾಪಕ ಅಶ್ವಿನಿದತ್ ಇತ್ತೀಚೆಗೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

First published: