ಆದರೆ ಇದೀಗ ಮತ್ತೊಮ್ಮೆ ಬಾಕ್ಸ್ ಆಫೀಸ್ ದಾಖಲೆ ಮುರಿದ ಈ ಜೋಡಿಯನ್ನು ಬೆಳ್ಳಿತೆರೆಯಲ್ಲಿ ನೋಡುವ ಕುತೂಹಲ ಪ್ರೇಕ್ಷಕರಿಗಿದೆ. ಅದಕ್ಕೆ ಮುಹೂರ್ತ ಸಹ ನಿಗದಿಯಾಗುತ್ತಿದ್ದು, ಅವರನ್ನು ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಮುದ್ದಾದ ಪ್ರೇಮಿಗಳನ್ನಾಗಿ ತೋರಿಸಲು ಹೊರಟಿದ್ದಾರೆ ಪ್ರತಿಭಾವಂತ ನಿರ್ದೇಶಕರು ಎಂಬ ಮಾತುಗಳು ಕೇಳಿಬರುತ್ತಿವೆ.