Pooja Hegde: ಕಲರ್​ ಫುಲ್ ಡ್ರೆಸ್​ನಲ್ಲಿ ಮಿಂಚಿದ ಕರಾವಳಿ ಸುಂದರಿ, ಪೂಜಾ ಹೆಗ್ಡೆ ಲುಕ್​ಗೆ ಕ್ಲೀನ್​ ಬೋಲ್ಡ್ ಆದ ನೆಟ್ಟಿಗರು!

ನಾಗ ಚೈತನ್ಯ ನಾಯಕನಾಗಿ ನಟಿಸಿದ್ದ ‘ಒಕ ಲೈಲಾ ಕೋಸಂ’ ಸಿನಿಮಾದ ಮೂಲಕ ಟಾಲಿವುಡ್ ಗೆ ಪರಿಚಯವಾದ ಪೂಜಾ ಹೆಗ್ಡೆ ಸದ್ಯ ಟಾಫ್ ನಟಿಯರ ಸಾಲಿನಲ್ಲಿ ನಿಲ್ಲುತ್ತಾರೆ. ಅವರ ಪೋಟೋಗಳು ಸಹ ಸಖತ್ ವೈರಲ್ ಆಗುತ್ತಿರುತ್ತದೆ. ಅಂತಹುದೇ ಫೋಟೋ ಇದೀಗ ಸಖತ್ ವೈರಲ್ ಆಗುತ್ತಿದೆ.

First published: