Nayanthara Honeymoon: ಹನಿಮೂನ್​ನಲ್ಲಿ ನಯನತಾರಾ-ವಿಘ್ನೇಶ್​ ರೊಮ್ಯಾನ್ಸ್​! ವಿದೇಶಕ್ಕೆ ಹೋದ್ರೂ ಪಾಪ ಫ್ಯಾನ್ಸ್​ ಕಾಟ ತಪ್ಪಲಿಲ್ವಂತೆ

ಮದುವೆಯ ಮರುದಿನವೇ ತಮ್ಮ ಇಷ್ಟದೈವವಾದ ತಿರುಮಲಕ್ಕೆ ತೆರಳಿದ ನಯನತಾರ - ವಿಘ್ನೇಶ್ ದಂಪತಿ ತಿರುಪತಿಯ ದರ್ಶನ ಪಡೆದರು. ಇದೀಗ ನವ ಜೋಡಿ ಹನಿಮೂನ್ ಟ್ರಿಪ್ ನಲ್ಲಿದ್ದು, ಹನಿಮೂನ್​ನ್ನು ಎಂಜಾಯ್ ಮಾಡುತ್ತಿದ್ದಾರೆ. ಅವರ ಪೋಟೋಗಳು ಎಲ್ಲಡೆ ವೈರಲ್ ಆಘುತ್ತಿದೆ.

First published:

  • 17

    Nayanthara Honeymoon: ಹನಿಮೂನ್​ನಲ್ಲಿ ನಯನತಾರಾ-ವಿಘ್ನೇಶ್​ ರೊಮ್ಯಾನ್ಸ್​! ವಿದೇಶಕ್ಕೆ ಹೋದ್ರೂ ಪಾಪ ಫ್ಯಾನ್ಸ್​ ಕಾಟ ತಪ್ಪಲಿಲ್ವಂತೆ

    ನಯನತಾರಾ ಮತ್ತು ವಿಘ್ನೇಶ್ ಶಿವನ್ 2022 ಜೂನ್ 9 ರಂದು ಚೆನ್ನೈ ಬಳಿಯ ಮಹಾಬಲಿಪುರಂ ಶೆರಾಟನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಸ್ಟಾರ್​ ಜೋಡಿಯ ವಿವಾಹಕ್ಕೆ ಅನೇಕ ಗಣ್ಯರು ಸಾಕ್ಷಿಯಾಗಿದ್ದರು.

    MORE
    GALLERIES

  • 27

    Nayanthara Honeymoon: ಹನಿಮೂನ್​ನಲ್ಲಿ ನಯನತಾರಾ-ವಿಘ್ನೇಶ್​ ರೊಮ್ಯಾನ್ಸ್​! ವಿದೇಶಕ್ಕೆ ಹೋದ್ರೂ ಪಾಪ ಫ್ಯಾನ್ಸ್​ ಕಾಟ ತಪ್ಪಲಿಲ್ವಂತೆ

    ಮದುವೆಯ ಮರುದಿನವೇ ತಮ್ಮ ಇಷ್ಟದೈವವಾದ ತಿರುಮಲಕ್ಕೆ ತೆರಳಿದ ನಯನತಾರ - ವಿಘ್ನೇಶ್ ದಂಪತಿ ತಿರುಪತಿಯ ದರ್ಶನ ಪಡೆದರು. ಇದೀಗ ನವ ಜೋಡಿ ಹನಿಮೂನ್ ಟ್ರಿಪ್ ನಲ್ಲಿದ್ದು, ಹನಿಮೂನ್​ನ್ನು ಎಂಜಾಯ್ ಮಾಡುತ್ತಿದ್ದಾರೆ. ಅವರ ಪೋಟೋಗಳನ್ನು ನಯನತಾರಾ ಇನ್ಟ್ಸಗ್ರಾಂ ನಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ ಆಘುತ್ತಿದೆ.

    MORE
    GALLERIES

  • 37

    Nayanthara Honeymoon: ಹನಿಮೂನ್​ನಲ್ಲಿ ನಯನತಾರಾ-ವಿಘ್ನೇಶ್​ ರೊಮ್ಯಾನ್ಸ್​! ವಿದೇಶಕ್ಕೆ ಹೋದ್ರೂ ಪಾಪ ಫ್ಯಾನ್ಸ್​ ಕಾಟ ತಪ್ಪಲಿಲ್ವಂತೆ

    ಇದೀಗ ನವ ಜೋಡಿ ಹನಿಮೂನ್ ಟ್ರಿಪ್ ನಲ್ಲಿದ್ದಾರೆ. ಹೌದು ಈ ನವ ದಂಪತಿಗಳು ಸದ್ಯ ಸನಿಮೂನ್​ಗಾಗಿ ಥೈಲ್ಯಾಂಡ್‌ನ ಬ್ಯಾಂಕಾಕ್‌ಗೆ ಹಾರಿದ್ದಾರೆ. ಮದುವೆಯ ನಂತರ ಮೊದಲ ಪ್ರವಾಸವಾಗಿರುವುದರಿಂದ ಈ ಪ್ರವಾಸವನ್ನು ಹೊಸ ಜೋಡಿ ಸಂತಸದಲ್ಲಿದ್ದಾರೆ.

    MORE
    GALLERIES

  • 47

    Nayanthara Honeymoon: ಹನಿಮೂನ್​ನಲ್ಲಿ ನಯನತಾರಾ-ವಿಘ್ನೇಶ್​ ರೊಮ್ಯಾನ್ಸ್​! ವಿದೇಶಕ್ಕೆ ಹೋದ್ರೂ ಪಾಪ ಫ್ಯಾನ್ಸ್​ ಕಾಟ ತಪ್ಪಲಿಲ್ವಂತೆ

    ವಿಘ್ನೇಶ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಹನಿಮೂನ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಿಂದಾಗಿ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದನ್ನು ನೋಡಿದ ಅಭಿಮಾನಿಗಳು ನವ ಜೋಡಿಗೆ ಎಂಜಾಯ್ ಮಾಡಿ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

    MORE
    GALLERIES

  • 57

    Nayanthara Honeymoon: ಹನಿಮೂನ್​ನಲ್ಲಿ ನಯನತಾರಾ-ವಿಘ್ನೇಶ್​ ರೊಮ್ಯಾನ್ಸ್​! ವಿದೇಶಕ್ಕೆ ಹೋದ್ರೂ ಪಾಪ ಫ್ಯಾನ್ಸ್​ ಕಾಟ ತಪ್ಪಲಿಲ್ವಂತೆ

    ನಂತರ ದಂಪತಿಗಳು ವಿಮಾನದಲ್ಲಿ ಪ್ರಯಾಣಿಸುವಾಗ ಅಭಿಮಾನಿಯೊಂದಿಗೆ ಸೆಲ್ಫಿ ತೆಗೆದುಕೊಂಡರು. ಈ ಪಿಕ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿತ್ತು.

    MORE
    GALLERIES

  • 67

    Nayanthara Honeymoon: ಹನಿಮೂನ್​ನಲ್ಲಿ ನಯನತಾರಾ-ವಿಘ್ನೇಶ್​ ರೊಮ್ಯಾನ್ಸ್​! ವಿದೇಶಕ್ಕೆ ಹೋದ್ರೂ ಪಾಪ ಫ್ಯಾನ್ಸ್​ ಕಾಟ ತಪ್ಪಲಿಲ್ವಂತೆ

    ಅಲ್ಲದೇ ಈ ಸ್ಟಾರ್​ ದಂಪತಿಗಳು ಹನಿಮೂನ್​ನಲ್ಲಿದ್ದರೂ ಸಹ ಅಭಿಮಾನಿಗಳು ಅಲ್ಲಿಯೂ ಫೋಟೋಗಾಗಿ ಮುಗಿಬೀಳುತ್ತಿದ್ದಾರೆ ಎನ್ನಲಾಗಿದೆ. ಏನಾದರೂ ತಮ್ಮ ವೃತ್ತಿ ಜೀವನದಿಂದ ಬ್ರೇಕ್​ ತೆಗೆದುಕೊಂಡಿದ್ದು, ಹನಿಮೂನ್​ ಟ್ರಿಫ್​ನಲ್ಲಿ ಎಂಜಾಯ್​ ಮಾಡುತ್ತಿದ್ದಾರೆ.

    MORE
    GALLERIES

  • 77

    Nayanthara Honeymoon: ಹನಿಮೂನ್​ನಲ್ಲಿ ನಯನತಾರಾ-ವಿಘ್ನೇಶ್​ ರೊಮ್ಯಾನ್ಸ್​! ವಿದೇಶಕ್ಕೆ ಹೋದ್ರೂ ಪಾಪ ಫ್ಯಾನ್ಸ್​ ಕಾಟ ತಪ್ಪಲಿಲ್ವಂತೆ

    ನಾನು ರೌಡಿ ತಾನ್ ಸಿನಿಮಾದ ವೇಳೆ ನಯನತಾರಾ ಮತ್ತು ವಿಘ್ನೇಶ್ ಶಿವನ್ ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು. ಆದಾಗ್ಯೂ ಅವರ ಪ್ರೇಮವನ್ನು ಅಧಿಕೃತವಾಗಿ ಬಹಿರಂಗಪಡಿಸಿರಲಿಲ್ಲ. ಆದರೆ ಇದೇ ಜೂನ್ ನಲ್ಲಿ ದಾಂಪತ್ಯ ಜೀವನಕ್ಕೆ ಈ ಪ್ರೇಮಿಗಳು ಕಾಲಿಟ್ಟಿದ್ದಾರೆ.

    MORE
    GALLERIES