Chiranjeevi-Nani: ನಾನಿ ಹೊಸ ಚಿತ್ರಕ್ಕೆ ಮೆಗಾ ಸ್ಟಾರ್ ಸಾಥ್! ಕ್ಲಾಪ್ ಮಾಡಿ ಗುಡ್ ಲಕ್ ಹೇಳಿದ ಚಿರಂಜೀವಿ

ಟಾಲಿವುಡ್​ನ ನಾಯಕ ನಟ ನಾನಿ ಸದ್ಯ ದಸರಾ ಚಿತ್ರದಿಂದಲೇ ಭಾರೀ ಸೌಂಡ್ ಮಾಡುತ್ತಿದ್ದಾರೆ. ಇದರ ಮಧ್ಯ ನಾನಿ ಮತ್ತು ಮೃಣಾಲ್ ಠಾಕೂರ್ ಅಭಿನಯದ ಹೊಸ ಚಿತ್ರ ಅದ್ಧೂರಿಯಾಗಿ ಸೆಟ್ಟೇರಿದೆ.

First published:

 • 17

  MORE
  GALLERIES

 • 27

  ಮೃಣಾಲ್ ಠಾಕೂರ್ ಮತ್ತು ನಾನಿ ಅಭಿನಯದ ಈ ಚಿತ್ರಕ್ಕೆ ಎಸ್.ಎಸ್.ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಮಾಡಿದ್ದಾರೆ. ಅದನ್ನ ಇದೇ ವೇಳೆ ಚಿತ್ರ ತಂಡಕ್ಕೆ ಹಸ್ತಾಂತರಿಸಿದರು.

  MORE
  GALLERIES

 • 37

  Chiranjeevi-Nani: ನಾನಿ ಹೊಸ ಚಿತ್ರಕ್ಕೆ ಮೆಗಾ ಸ್ಟಾರ್ ಸಾಥ್! ಕ್ಲಾಪ್ ಮಾಡಿ ಗುಡ್ ಲಕ್ ಹೇಳಿದ ಚಿರಂಜೀವಿ

  ಟಾಲಿವುಡ್​ನ ನಟ ನಾನಿ ಅಭಿನಯದ ಈ ಚಿತ್ರಕ್ಕೆ ಮೆಗಾ ಸ್ಟಾರ್ ಚಿರಂಜೀವಿ ವಿಶೇಷ ಗೆಸ್ಟ್ ಆಗಿ ಬಂದಿದ್ದರು.

  MORE
  GALLERIES

 • 47

  Chiranjeevi-Nani: ನಾನಿ ಹೊಸ ಚಿತ್ರಕ್ಕೆ ಮೆಗಾ ಸ್ಟಾರ್ ಸಾಥ್! ಕ್ಲಾಪ್ ಮಾಡಿ ಗುಡ್ ಲಕ್ ಹೇಳಿದ ಚಿರಂಜೀವಿ

  ಮೃಣಾಲ್ ಠಾಕೂರ್ ಮತ್ತು ನಾನಿ ಅಭಿನಯದ ಈ ಚಿತ್ರದ ಮೊದಲ ದೃಶ್ಯಕ್ಕೆ ಮೆಗಾ ಸ್ಟಾರ್ ಚಿರಂಜೀವಿ ಕ್ಲಾಪ್ ಮಾಡಿದ್ದಾರೆ. ಇಡೀ ತಂಡಕ್ಕೆ ಗುಡ್ ಲಕ್ ಕೂಡ ಹೇಳಿದ್ದಾರೆ.

  MORE
  GALLERIES

 • 57

  Chiranjeevi-Nani: ನಾನಿ ಹೊಸ ಚಿತ್ರಕ್ಕೆ ಮೆಗಾ ಸ್ಟಾರ್ ಸಾಥ್! ಕ್ಲಾಪ್ ಮಾಡಿ ಗುಡ್ ಲಕ್ ಹೇಳಿದ ಚಿರಂಜೀವಿ

  ದಸರಾ ಚಿತ್ರ ಖ್ಯಾತಿಯ ನಟ ನಾನಿ ಇಲ್ಲಿವರೆಗೂ 29 ಚಿತ್ರದಲ್ಲಿ ಅಭಿನಯಿಸಿದ್ದು, ಈಗ ಸೆಟ್ಟೇರಿರೋ ಚಿತ್ರ 30ನೇ ಚಿತ್ರ ಆಗಿದೆ. ಈ ಚಿತ್ರಕ್ಕೆ ಶೌರ್ಯುವ್ ನಿರ್ದೇಶನ ಮಾಡುತ್ತಿದ್ದಾರೆ.

  MORE
  GALLERIES

 • 67

  Chiranjeevi-Nani: ನಾನಿ ಹೊಸ ಚಿತ್ರಕ್ಕೆ ಮೆಗಾ ಸ್ಟಾರ್ ಸಾಥ್! ಕ್ಲಾಪ್ ಮಾಡಿ ಗುಡ್ ಲಕ್ ಹೇಳಿದ ಚಿರಂಜೀವಿ

  ಮೃಣಾಲ್ ಠಾಕೂರ್ ಮತ್ತು ನಾನಿ ಅಭಿನಯದ ಈ ಚಿತ್ರ ಫ್ಯಾಮಿಲಿ ಎಂಟರಟೈನ್ ಸಿನಿಮಾ ಆಗಿದೆ. ಅಪ್ಪ-ಮಗಳ ಬಾಂಧವ್ಯದ ಕಥೆಯನ್ನ ಇದು ಹೊಂದಿದೆ. ಚಿತ್ರದ ಟೈಟಲ್ ಶೀಘ್ರದಲ್ಲಿಯೇ ಅನೌನ್ಸ್ ಕೂಡ ಆಗಲಿದೆ.

  MORE
  GALLERIES

 • 77

  Chiranjeevi-Nani: ನಾನಿ ಹೊಸ ಚಿತ್ರಕ್ಕೆ ಮೆಗಾ ಸ್ಟಾರ್ ಸಾಥ್! ಕ್ಲಾಪ್ ಮಾಡಿ ಗುಡ್ ಲಕ್ ಹೇಳಿದ ಚಿರಂಜೀವಿ

  ಹೃದಯಂ ಚಿತ್ರ ಖ್ಯಾತಿಯ ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ ಚಿತ್ರಕ್ಕೆ ಸಂಗೀತ ಕೊಡುತ್ತಿದ್ದಾರೆ. ಪ್ರವೀಣ್ ಆಂಥೋನಿ ಚಿತ್ರಕ್ಕೆ ಸಂಕಲನ ಮಾಡುತ್ತಿದ್ದಾರೆ.

  MORE
  GALLERIES