Naga Chaitanya: ಲವ್​ ಸ್ಟೋರಿ ಚಿತ್ರಕ್ಕೆ ಪೈರಸಿ ಕಾಟ- ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾದ ಚಿತ್ರತಂಡ..

Tollywood : ನಟ ನಾಗ ಚೈತನ್ಯ ಈಗಾಗಲೇ ಸಮಂತಾ ಮತ್ತು ಅವರ ಸಂಬಂಧದಲ್ಲಿ ಬಿರುಕಿನ ವಿಚಾರವಾಗಿ ಸುದ್ದಿಯಲ್ಲಿದ್ದರು, ಇದುವರೆಗೂ ನಾಗ ಚೈತನ್ಯ ಈ ವಿಚಾರವಾಗಿ ಇದುವರೆಗೂ ಮಾತನಾಡಿರಲಿಲ್ಲ. ಅಲ್ಲದೇ ಮೊನ್ನೆಯಷ್ಟೇ ಅವರ ನಟನೆಯ ಲವ್ ಸ್ಟೋರಿ ಚಿತ್ರ ಬಿಡುಗಡೆಯಾಗಿದೆ. ಆದರೆ ಇದೀಗ ಅವರ ಚಿತ್ರದ ಕುರಿತಂತೆ ಮತ್ತೊಂದು ಸಮಸ್ಯೆಗೆ ಸಿಲುಕಿದ್ದಾರೆ.

First published: