Naga Chaitanya: ಸಮಂತಾ ಮೊದಲು ನಾಗ ಚೈತನ್ಯ ಇವರನ್ನು ಲವ್ ಮಾಡ್ತಿದ್ರಂತೆ, ಕಾಲೇಜ್​ ಲವ್​ ಸ್ಟೋರಿ ಬಿಚ್ಚಿಟ್ಟ ನಟ!

Naga Chaitanya love Story: ನಾಗ ಚೈತನ್ಯ ಮಾಡಿರುವ ಇತ್ತೀಚಿನ ಕೆಲವು ಕಾಮೆಂಟ್ಗಳು ಜನರಲ್ಲಿ ಅನುಮಾನ ಹುಟ್ಟಿಸುತ್ತಿವೆ. ಸಮಂತಾಳನ್ನು ಪ್ರೀತಿಸಿ ಮದುವೆಯಾದ ಚೈತು ನನಗೆ ಕಾಲೇಜು ದಿನಗಳಲ್ಲಿ ಮತ್ತೊಂದು ಲವ್ ಸ್ಟೋರಿ ಇತ್ತು ಎಂದು ಹೇಳಿದ್ದು ಜನರಲ್ಲಿ ಹಾಟ್ ಟಾಪಿಕ್ ಆಗಿತ್ತು.

First published: