PV Sindhu: ಬಾಡ್ಮಿಂಟನ್​ ತಾರೆ ಸಿಂಧುಗಾಗಿ ವಿಶೇಷ ಪಾರ್ಟಿ ಆಯೋಜಿಸಿದ ಮೆಗಾ ಕುಟುಂಬ

ಟೋಕಿಯೋ ಒಲಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದ ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧು (PV sindhu) ಅವರನ್ನು ಅಭಿನಂದಿಸಲು ಮೆಗಾಸ್ಟಾರ್​ ಚಿರಂಜೀವಿ (megastar chiranjeevi) ಕುಟುಂಬ ಇತ್ತೀಚೆಗೆ ವಿಶೇಷ ಔತಣಕೂಟ ಆಯೋಜಿಸಿತ್ತು. ಹೈದ್ರಾಬಾದ್​ನ ಚಿರಂಜೀವಿ ನಿವಾಸದಲ್ಲಿ ಈ ಅದ್ದೂರಿ ಪಾರ್ಟಿ ನಡೆದಿದ್ದು, ಈ ಚಿತ್ರಗಳನ್ನು ನಟ ರಾಮ್​ ಚರಣ್​ ತೇಜ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ (Phots: ramcharanteja, chiranjeevi Instagram )

First published: