Allu Arjun: ಗೋಲ್ಡನ್ ಟೆಂಪಲ್‌ನಲ್ಲಿ ಅಲ್ಲು ಅರ್ಜುನ್ ಫ್ಯಾಮಿಲಿ! ಫೋಟೋಸ್ ಇಲ್ಲಿವೆ ನೋಡಿ

ಸದ್ಯ ಅಲ್ಲು ಅರ್ಜುನ್ ತಮ್ಮ ಕುಟುಂಬದೊಂದಿಗೆ ಪ್ರವಾಸದಲ್ಲಿದ್ದಾರೆ. ಅಲ್ಲು ತಮ್ಮ ಕುಟುಂಬಸ್ಥರ ಜೊತೆ ಪಂಜಾಬ್‍ನ ಅಮೃತಸರ ಗೋಲ್ಡನ್ ಟೆಂಪಲ್‍ಗೆ ಹೋಗಿದ್ದರು. ಎಲ್ಲೆಡೆ ಈ ಫೋಟೋ ವೈರಲ್ ಆಗಿವೆ.

First published: