Allu Arjun: ಹೊಸ ದಾಖಲೆ ಸೃಷ್ಟಿಸಿದ ಐಕಾನಿಕ್ ಸ್ಟಾರ್, ಟಾಲಿವುಡ್ ಇಂಡಸ್ಟ್ರಿಯನ್ನು ಶೇಕ್​ ಮಾಡಿದೆ ಆ ಒಂದು ಫೋಟೋ

ಅಲ್ಲು ಅರ್ಜುನ್ ಇತ್ತೀಚೆಗೆ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋವನ್ನು ಅಭಿಮಾನಿಗಳು ಶೇರ್ ಮಾಡುತ್ತಿದ್ದು, ಇದೀಗ ಅದೇ ಫೋಟೋ ಹೊಸ ದಾಖಲೆ ಸೃಷ್ಟಿಸಿದೆ.

First published: