Pushpa 2: ಪುಷ್ಪ 2 OTT ರೈಟ್ಸ್​​ಗಾಗಿ ಭರ್ಜರಿ ಪೈಪೋಟಿ, ಶೂಟಿಂಗೇ ಆಗಿಲ್ಲ ಈಗಲೇ ಹಿಂಗಾ!

ಪುಷ್ಪ ಭಾಗ 1 ಯಶಸ್ಸಿನ ನಂತರ, ಎರಡನೇ ಭಾಗದ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಹೀಗಾಗಿ ಚಿತ್ರದ ಶೂಟಿಂಗ್​ ಆರಂಭಕ್ಕೂ ಮುನ್ನ ಪುಷ್ಪ 2 ಚಿತ್ರದ OTT ಹಕ್ಕುಗಳಿಗಾಗಿ ಹಲವು ಕಂಪನಿಗಳು ಪೈಪೋಟಿ ನಡೆಸುತ್ತಿವೆಯಂತೆ.

First published: