Akhil Akkineni: ಅಖಿಲ್ ಅಕ್ಕಿನೇನಿ ಜನ್ಮದಿನಕ್ಕೆ ಏಜೆಂಟ್ ಪೋಸ್ಟರ್ ರಿಲೀಸ್, ಸ್ಪೆಷಲ್ ಗಿಫ್ಟ್ ಕೊಟ್ಟ ಸಿನಿಮಾ ಟೀಮ್

ಟಾಲಿವುಡ್‌ನ ಏಜೆಂಟ್ ಸಿನಿಮಾದ ಇತರ ಸ್ಪೈ ಚಿತ್ರಕ್ಕಿಂತಲೂ ವಿಭಿನ್ನವಾಗಿದೆ.ಚಿತ್ರದ ನಾಯಕ ಅಖಿಲ್ ಅಕ್ಕಿನೇನಿ ಈ ಚಿತ್ರದಲ್ಲಿ ಸೂಪರ್ ಆಗಿಯೇ ಕಾಣಿಸಿಕೊಂಡಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Akhil Akkineni: ಅಖಿಲ್ ಅಕ್ಕಿನೇನಿ ಜನ್ಮದಿನಕ್ಕೆ ಏಜೆಂಟ್ ಪೋಸ್ಟರ್ ರಿಲೀಸ್, ಸ್ಪೆಷಲ್ ಗಿಫ್ಟ್ ಕೊಟ್ಟ ಸಿನಿಮಾ ಟೀಮ್

    ಟಾಲಿವುಡ್‌ ಆ್ಯಕ್ಟರ್ ಅಖಿಲ್ ಅಕ್ಕಿನೇನಿ ಏಪ್ರಿಲ್-08 ರಂದು ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಡಗರದ ಮಧ್ಯೆ ಅಖಿಲ್ ಅಭಿನಯದ ಏಜೆಂಟ್ ಸಿನಿಮಾ ತಂಡ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡೋ ಮೂಲಕ ಅಖಿಲ್‌ಗೆ ಸ್ಪೆಷಲ್ ಗಿಫ್ಟ್ ಕೊಟ್ಟಿದೆ.

    MORE
    GALLERIES

  • 27

    Akhil Akkineni: ಅಖಿಲ್ ಅಕ್ಕಿನೇನಿ ಜನ್ಮದಿನಕ್ಕೆ ಏಜೆಂಟ್ ಪೋಸ್ಟರ್ ರಿಲೀಸ್, ಸ್ಪೆಷಲ್ ಗಿಫ್ಟ್ ಕೊಟ್ಟ ಸಿನಿಮಾ ಟೀಮ್

    ಅಖಿಲ್ ಅಕ್ಕಿನೇನಿ ಅಭಿನಯದ ಏಜೆಂಟ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ. ಈಗಾಗಲೇ ಸಿನಿಮಾದ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದ್ದು, ಏಪ್ರೀಲ್-28 ರಂದು ಸಿನಿಮಾ ಎಲ್ಲೆಡೆ ರಿಲೀಸ್ ಅಗುತ್ತಿದೆ.

    MORE
    GALLERIES

  • 37

    Akhil Akkineni: ಅಖಿಲ್ ಅಕ್ಕಿನೇನಿ ಜನ್ಮದಿನಕ್ಕೆ ಏಜೆಂಟ್ ಪೋಸ್ಟರ್ ರಿಲೀಸ್, ಸ್ಪೆಷಲ್ ಗಿಫ್ಟ್ ಕೊಟ್ಟ ಸಿನಿಮಾ ಟೀಮ್

    ಟಾಲಿವುಡ್‌ನ ಏಜೆಂಟ್ ಸಿನಿಮಾದ ಇತರ ಸ್ಪೈ ಚಿತ್ರಕ್ಕಿಂತಲೂ ವಿಭಿನ್ನವಾಗಿದೆ. ಈ ಮೂಲಕ ಡೈರೆಕ್ಟರ್ ಸುರೇಂದರ್‌ ರೆಡ್ಡಿ ಹೊಸ ರೀತಿಯ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದಾರೆ. ಚಿತ್ರದ ನಾಯಕ ಅಖಿಲ್ ಅಕ್ಕಿನೇನಿ ಈ ಚಿತ್ರದಲ್ಲಿ ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 47

    Akhil Akkineni: ಅಖಿಲ್ ಅಕ್ಕಿನೇನಿ ಜನ್ಮದಿನಕ್ಕೆ ಏಜೆಂಟ್ ಪೋಸ್ಟರ್ ರಿಲೀಸ್, ಸ್ಪೆಷಲ್ ಗಿಫ್ಟ್ ಕೊಟ್ಟ ಸಿನಿಮಾ ಟೀಮ್

    ಅಖಿಲ್ ಅಕ್ಕಿನೇನಿ ಅಭಿನಯದ ಈ ಚಿತ್ರದಲ್ಲಿ ಅಖಿಲ್‌ಗೆ ಸಾಕ್ಷಿ ವೈದ್ಯ ಜೋಡಿ ಆಗಿದ್ದಾರೆ. ಮಲೆಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಚಿತ್ರದಲ್ಲಿ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದಾರೆ.

    MORE
    GALLERIES

  • 57

    Akhil Akkineni: ಅಖಿಲ್ ಅಕ್ಕಿನೇನಿ ಜನ್ಮದಿನಕ್ಕೆ ಏಜೆಂಟ್ ಪೋಸ್ಟರ್ ರಿಲೀಸ್, ಸ್ಪೆಷಲ್ ಗಿಫ್ಟ್ ಕೊಟ್ಟ ಸಿನಿಮಾ ಟೀಮ್

    ಏಜೆಂಟ್ ಸಿನಿಮಾದ ಹಾಡು ಮತ್ತು ವಿಡಿಯೋಗಳು ಈಗಾಗಲೇ ಸಾಕಷ್ಟು ಗಮನ ಸೆಳೆದಿವೆ. ಅಖಿಲ್ ಜನ್ಮ ದಿನಕ್ಕೆ ಪೋಸ್ಟರ್ ರಿಲೀಸ್ ಮಾಡೋ ಮೂಲಕ ಸಿನಿಮಾ ತಂಡ ಪ್ರಚಾರದ ಕಾರ್ಯಕ್ಕೂ ಚಾಲನೆ ನೀಡಲಾಗಿದ್ದಾರೆ.

    MORE
    GALLERIES

  • 67

    Akhil Akkineni: ಅಖಿಲ್ ಅಕ್ಕಿನೇನಿ ಜನ್ಮದಿನಕ್ಕೆ ಏಜೆಂಟ್ ಪೋಸ್ಟರ್ ರಿಲೀಸ್, ಸ್ಪೆಷಲ್ ಗಿಫ್ಟ್ ಕೊಟ್ಟ ಸಿನಿಮಾ ಟೀಮ್

    ಏಜೆಂಟ್ ಚಿತ್ರದ ಹಿಂದೆ ನುರಿತ ತಂಡವೇ ಇದೆ. ಹಿಪ್ ಹಾಪ್ ಥಮೀಜಾ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ರಸೂಲ್ ಎಲ್ಲೋರೆ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ.

    MORE
    GALLERIES

  • 77

    Akhil Akkineni: ಅಖಿಲ್ ಅಕ್ಕಿನೇನಿ ಜನ್ಮದಿನಕ್ಕೆ ಏಜೆಂಟ್ ಪೋಸ್ಟರ್ ರಿಲೀಸ್, ಸ್ಪೆಷಲ್ ಗಿಫ್ಟ್ ಕೊಟ್ಟ ಸಿನಿಮಾ ಟೀಮ್

    ಅಖಿಲ್ ಅಕ್ಕಿನೇನಿ ಅಭಿನಯದ ಏಜೆಂಟ್ ಸಿನಿಮಾ ಸಾಕಷ್ಟು ಹೈಪ್ ಪಡೆದು ಕೊಂಡಿದೆ. ಹಾಗೇನೆ ಈ ಚಿತ್ರದ ಮೂಲಕ ಅಖಿಲ್ ಕೂಡ ಸ್ಪೆಷಲ್ ಆಗಿಯೇ ಬರ್ತಿದ್ದಾರೆ. ಚಿತ್ರದ ಬಗ್ಗೆ ಈಗಲೇ ಭಾರೀ ಕುತೂಹಲ ಕೂಡ ಮೂಡಿಸಿದ್ದಾರೆ.

    MORE
    GALLERIES