ಶಶಿ ಕಿರಣ್ ನಿರ್ದೇಶನದ ಮೇಜರ್ ಸಿನಿಮಾದಲ್ಲಿ ಅಡಿವಿ ಶೇಷ್ ನಾಯಕನಾಗಿ ನಟಿಸಿದ್ದಾರೆ. ಚಿತ್ರ ಥಿಯೇಟರ್ಗಳಲ್ಲಿ ಭಾರಿ ಹಿಟ್ ಆಗಿದ್ದು, ಸಂಚಲನ ಮೂಡಿಸಿದೆ. ಇದೀಗ ಚಿತ್ರವು ಜುಲೈ 3ರಿಂದ ನೆಟ್ಫ್ಲಿಕ್ಸ್ನಲ್ಲಿ ಲಭ್ಯವಿರುತ್ತದೆ. ಚಿತ್ರವು ಪ್ರಮುಖ ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಸಾರವಾಗಲಿದೆ.