Naga Shaurya Marriage: ಬೆಂಗಳೂರಲ್ಲಿ ತೆಲುಗು ನಟನ ಅದ್ಧೂರಿ ವಿವಾಹ! ಅನುಷಾ ಶೆಟ್ಟಿಯ ಕೈ ಹಿಡಿದ ನಾಗ ಶೌರ್ಯ

Naga Shaurya: ಟಾಲಿವುಡ್ ಹೀರೋ ನಾಗ ಶೌರ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಾಗಶೌರ್ಯ ಮತ್ತು ಅನುಷಾ ಶೆಟ್ಟಿ ಮದುವೆ ಸಮಾರಂಭ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದೆ. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

First published: