HBD Ashika Ranganath: ಚುಟು ಚುಟು ಬೆಡಗಿಗೆ ಇಂದು ಜನ್ಮದಿನದ ಸಂಭ್ರಮ, 26ನೇ ವಸಂತಕ್ಕೆ ಕಾಲಿಟ್ಟ ಆಶಿಕಾ ರಂಗನಾಥ್

ಸ್ಯಾಂಡಲ್​ವುಡ್​ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್​ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆಶಿಕಾ ತಮ್ಮ 26ನೇ ವಸಂತಕ್ಕೆ ಕಾಲಿಟ್ಟಿದ್ದು ಸ್ಯಾಂಡಲ್​ವುಡ್​ನಲ್ಲಿ ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

First published: