HBD Soundarya: ಮರೆತರೂ ಮರೆಯಲಾಗದ ಸೌಂದರ್ಯದ ಗಣಿ, ಇಂದು ನಟಿ ಸೌಂದರ್ಯ ಜನ್ಮದಿನ

ಬಹುಭಾಷಾ ನಟಿ ಸೌಂದರ್ಯ ಹೆಸರಿಗೆ ತಕ್ಕಂತೆ ಸೌಂದರ್ಯದ ಗಣಿ ಆಗಿದ್ದರು. ತಮ್ಮ ನೈಜ ನಟನೆ ಮತ್ತು ಸೌಂದರ್ಯದಿಂದ ಎಲ್ಲರ ಗಮನ ಸೆಳೆದಿದ್ದರು. ಈಕೆಗೆ ವೈದ್ಯೆಯಾಗಬೇಕೆಂಬ ಕನಸಾಗಿತ್ತಾಗಿತ್ತು. ಆದರೆ ಆಕಸ್ಮಿಕವಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟರು. ಇಂತಹ ಮುದ್ದು ಮುಖದ ಚೆಲುವಿಗೆ ಇಂದು ಜನ್ಮದಿನ.

First published: