HBD Danish Sait: ಮಾತಿನ ಮಲ್ಲನಿಗೆ ಜನ್ಮದಿನದ ಸಂಭ್ರಮ, ಹೇಗಿದೆ ನೋಡಿ Mr. ನಾಗ್ಸ್ ಜರ್ನಿ

ನಟ ಡ್ಯಾನಿಷ್ ಸೇಠ್ ಎಂದರೆ ನಗು, ಸಂತೋಷ ಎಲ್ಲವೂ ನೆನಪಾಗುತ್ತದೆ. ಮಿ. ನಾಗ್ಸ್ ಎಂದೇ ಕನ್ನಡಿಗರಿಗೆ ಪರಿಚಿತರಾಗಿರುವ ಇವರು ತಮ್ಮ ವಿಭಿನ್ನ ಮ್ಯಾನರಿಸಂನಿಂದ ಹೆಚ್ಚು ಪ್ರಸಿದ್ದರಾದರು. ತಮ್ಮದೇ ವಿಭಿನ್ನ ಶೈಲಿಯಲ್ಲಿ ಜನರನ್ನು ನಗಿಸುವ ಇವರಿಗೆ ಇಮದು ಜನ್ಮದಿನದ ಸಂಭ್ರಮ.

First published: