PHOTOS: ಬೆಂಗಳೂರಿನ ದೇವಾಲಯಗಳಿಗೆ ಭೇಟಿ ನೀಡಿದ 'ನಟಸಾರ್ವಭೌಮ'
ಇಂದು 'ನಟಸಾರ್ವಭೌಮ'ನಿಗೆ ಎಲ್ಲೆಡೆ ಭರ್ಜರಿ ಸ್ವಾಗತ ಸಿಕ್ಕಿದೆ. ಸಿನಿಮಾಗೆ ಪ್ರೇಕ್ಷಕರಿಂದ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅಲ್ಲದೆ ಸಿನಿಮಾ ತೆರೆ ಕಂಡ ಬೆನ್ನಲೆ ಪುನೀತ್ ನಗರದ ಮೂರು ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ಆನಂದರಾವ್ ವೃತ್ತದಲ್ಲಿರುವ ಗಣೇಶ, ಅಣ್ಣಮ್ಮ ಹಾಗೂ ಬಳೆಪೇಟೆಯ ರಾಘವೇಂದ್ರ ಸ್ವಾಮಿ ದೇವಾಲಯಗಳಿಗೆ ಅಪ್ಪು ಭೇಟಿ ಕೊಟ್ಟಿದ್ದಾರೆ.