Happy Birthday Hamsalekha: ಸಂಗೀತ ಲೋಕದ ನಾದಬ್ರಹ್ಮನಿಗೆ ಹುಟ್ಟುಹಬ್ಬದ ಸಂಭ್ರಮ, ಸೋಲೇ ಇಲ್ಲದ ಸರದಾರನ ಸಿನಿ ಜರ್ನಿ

ಸ್ಯಾಂಡಲ್​ವುಡ್​ನ ನಾದಬ್ರಹ್ಮ ಖ್ಯಾತಿ ಹಂಸಲೇಖ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಇವರ ಹಾಡಿಗೆ ತಲೆ ದೂಗದವರೇ ಇಲ್ಲ. ಅಂದಿನ ಪ್ರೇಮಲೋಕದಿಂದ ಇಂದಿನ ಸರೆಗಮಪ ಶೋ ವರೆಗೂ ಅವರ ಖ್ಯಾತಿ ಅಷ್ಟೇ ಇದೆ ಎಂದರೂ ತಪ್ಪಾಗಲಾರದು.

First published: