HBD Arundathi Nag: ಇಂದು ರಂಗಶಂಕರದ ರೂವಾರಿಯ ಹುಟ್ಟುಹಬ್ಬ, ಇಲ್ಲಿದೆ ನೋಡಿ ಅರುಂಧತಿ ನಾಗ್​ ಹೆಜ್ಜೆ ಗುರುತು

ಅರುಂಧತಿ ನಾಗ್ ಭಾರತೀಯ ಚಿತ್ರರಂಗದ ಬಹುಭಾಷಾ ನಟಿ ಮತ್ತು ರಂಗಭೂಮಿ ಕಲಾವಿದೆ. ಸ್ಯಾಂಡಲ್​ವುಡ್​ ದಂತಕಥೆ ಶಂಕರನಾಗ್ ಇವರ ಪತಿ. ಇವರು ಕನ್ನಡ, ತಮಿಳು, ಮಲಯಾಳಂ, ಹಿಂದಿ, ಮರಾಠಿ, ಗುಜರಾತಿ ಮತ್ತು ಇಂಗ್ಲಿಷ್ ಸೇರಿದಂತೆ ಬರೋಬ್ಬರಿ 7 ಭಾಷೆಗಳಲ್ಲಿ ನಟಿಸಿದ್ದಾರೆ. ಅರುಂಧತಿ ನಾಗ್ ಗೆ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ.

First published: