HBD Allu Arjun: ಇಂದು 'ಅಲ್ಲು.. ಅಲ್ಲು ಅರ್ಜುನ್' ಹುಟ್ಟುಹಬ್ಬ; 'ಸ್ಟೈಲಿಶ್ ಸ್ಟಾರ್‌'ಗೆ ಹ್ಯಾಪಿ ಬರ್ತ್‌ ಡೇ

ತೆಲುಗು ಸೂಪರ್ ಸ್ಟಾರ್, ಟಾಲಿವುಡ್ ಸ್ಟೈಲಿಶ್ ಸ್ಟಾರ್, ದಕ್ಷಿಣ ಭಾರತದ ಖ್ಯಾತ ನಟರಲ್ಲಿ ಒಬ್ಬರಾದ ಅಲ್ಲು ಅರ್ಜುನ್ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಚಿರ ಯುವಕರಂತೆ ಕಾಣುವ ಅಲ್ಲು ಅರ್ಜುನ್ ಇಂದು 40ನೇ ವರ್ಷಕ್ಕೆ ಕಾಲಿರಿಸಿದ್ದಾರೆ ಅಂದರೆ ನೀವು ನಂಬಲೇ ಬೇಕು! ಈಗಷ್ಟೇ ಪುಷ್ಪ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ಪುಷ್ಪರಾಜ್ ಅಲಿಯಾಸ್ ಅಲ್ಲು ಅರ್ಜುನ್ಗೆ ಕುಟುಂಬಸ್ಥರು, ಸ್ನೇಹಿಕರು, ತೆಲುಗು ಚಿತ್ರರಂಗದ ಗಣ್ಯರು, ವಿವಿಧ ಚಿತ್ರರಂಗದ ಸ್ನೇಹಿತರು ಜೊತೆಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

First published: