HBD Vijay Deverakonda: ಹುಡುಗಿಯರ ಹೃದಯಕಳ್ಳ 'ಅರ್ಜುನ್‌ ರೆಡ್ಡಿ' ಬರ್ತ್‌ ಡೇ, 'ದೇವರಕೊಂಡ'ಗೆ 'ವಿಜಯ' ಸಿಗಲಿ ಎಂದ ಫ್ಯಾನ್ಸ್

ಹುಡುಗಿಯರ ಮನಗೆದ್ದ ಚೋರ, ಅಭಿಮಾನಿಗಳ ಪಾಲಿನ ಮೆಚ್ಚಿನ ‘ಡಿಯರ್ ಕಾರ್ಮೆಡ್’, ಹುಡುಗರ ಫೆವರೇಟ್ ಅರ್ಜುನ್ ರೆಡ್ಡಿ, ತೆಲುಗು ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 33ನೇ ವಸಂತಕ್ಕೆ ಕಾಲಿಟ್ಟ ವಿಜಯ್ ದೇವರಕೊಂಡ ಅನರು ಇಂದು ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಕುಟುಂಬಸ್ಥರು, ಸ್ನೇಹಿತರು, ಆಪ್ತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ. ನೆಚ್ಚಿನ ನಟನಿಗೆ ಅಭಿಮಾನಿಗಳು ಶುಭ ಕೋರಿದ್ದಾರೆ.

First published: